November 2, 2026
ಪ್ರಮುಖ ಸುದ್ದಿಬೆಳ್ತಂಗಡಿಶುಭಾರಂಭ

ಶಿವಶಕ್ತಿ ಅಯ್ಯಂಗಾರ್ ಬೇಕರಿ ಕಲ್ಲೇರಿ ಧರ್ಮಸ್ಥಳದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪೆಷಲ್ ಆಫರ್

ಕಲ್ಲೇರಿ: ಧರ್ಮಸ್ಥಳ ಕಲ್ಲೇರಿಯಲ್ಲಿರುವ ಶಿವಶಕ್ತಿ ಅಯ್ಯಂಗಾರ್ ಬೇಕರಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪೆಷಲ್ ಆಫರ್ ನಡೆಯುತ್ತಿದ್ದು. 500ಗ್ರಾಂ ಸ್ವೀಟ್ ಬಾಕ್ಸ್ ಈಗ ಕೇವಲ ರೂ. 200ಕ್ಕೆ ಮತ್ತು 250 ಗ್ರಾಂ ಸ್ವೀಟ್ ಬಾಕ್ಸ್ ರೂ. 100ಕ್ಕೆ ಲಭ್ಯವಿದ್ದು ಎಲ್ಲಾ ರೀತಿಯ ಸ್ವೀಟ್ಸ್ ಜೊತೆಗೆ ಉತ್ತರ ಭಾಶರತದ ವಿಶೇಷ ಬಗೆಯ ಸ್ವೀಟ್ಸ್ಗಳು ಲಭ್ಯವಿದೆ. ಹತ್ತು ಭಾಕ್ಸ್ ಸ್ವೀಟ್ಸ್ ಕೊಂಡರೆ 1 ಬಾಕ್ಸ್ ಉಚಿತವಾಗಿ ನೀಡಲಾಗುತ್ತದೆ.

ನಗರ ವ್ಯಾಫ್ತಿಯಲ್ಲಿ ಹೋಮ್ ಡೆಲಿವರಿಯ ವ್ಯವಸ್ಥೆಗಳು ಇದೆ. ಈ ವರ್ಷದ ದೀಪಾವಳಿಯ ಸಮಭ್ರವನ್ನು ಹೆಚ್ಚಿಸಲು ಇಂದೇ ಈ ಮಳಿಗೆಗೆ ಭೇಟಿ ನೀಡಿ ಎಂದು ಮಾಲಕರಾದ ಮಧುಕರ್ ತಿಳಿಸಿದರು.

Related posts

ಧರ್ಮಸ್ಥಳದಲ್ಲಿ ಎಸ್.ಡಿ.ಎಮ್. ಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳ ಸಮಾವೇಶ

Suddi Udaya

ಮದ್ದಡ್ಕ ಹೆದ್ದಾರಿ ಕಾಮಗಾರಿಯ ಯಂತ್ರಕ್ಕೆ ಸಿಲುಕಿ ವೃದ್ಧ ಬಲಿ

Suddi Udaya

ಹೈಕೋರ್ಟ್ ವಕೀಲ ನಾರಾಯಣ ಸ್ವಾಮಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಭೇಟಿ

Suddi Udaya

ಉಜಿರೆ: ನೀರಚಿಲುಮೆ ಬಳಿ ಕೆಎಸ್‌ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರ ಮೃತ್ಯು, ಸಹಸವಾರ ಗಾಯ

Suddi Udaya

ಧರ್ಮಸ್ಥಳ: ಸಿಡಿಲು ಬಡಿದು ವ್ಯಕ್ತಿ ಅಸ್ವಸ್ಥ

Suddi Udaya

ಅಶ್ರಫ್ ಆಲಿಕುಂಞಿ (ಅಚ್ಚು) ಮುಂಡಾಜೆ ಅವರಿಗೆ ಲಯನ್ಸ್ ಜಿಲ್ಲಾ “ಗೋಲ್ಡನ್ ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಕಾರ್ಡಿನೇಟರ್” ಪುರಸ್ಕಾರ

Suddi Udaya
error: Content is protected !!