ಅಳದಂಗಡಿ: ಸಮೃದ್ಧಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಚರಿಸುತ್ತಿರವ ನ್ಯೂ ಸಿಟಿ ಎಲೆಕ್ಟ್ರಾನಿಕ್ಸ್‌ನಲ್ಲಿ ಸ್ಪೆಷಲ್ ಡಿಸ್ಕೌಂಟ್ ದೀಪಾವಳಿ ಎಕ್ಸ್‌ಚೆಂಜ್ ಆಫರ್ ನಡೆಯುತ್ತಿದೆ.
ಯಾವುದೇ ಉತ್ಪನ್ನಗಳನ್ನು ರೂ.7000 ಮೇಲ್ಪಟ್ಟ ಖರೀದಯ ಮೇಲೆ ಇಎಂಐ ಸೌಲಭ್ಯ ನೀಡಲಾಗುವುದು. ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ ಹೆಚ್ಚು ಬೆಲೆಯ ಪ್ರತಿ ಖರೀದಿಗೆ ಉಚಿತ ಹಾಗೂ ಖಚಿತ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಸುಲಭ ಕಂತುಗಳು, ಕಡಿಮೆ ಬಡ್ಡಿದರ, ಎಲ್ಲಾ ಬ್ರಾಂಡ್‌ಗಖ ಉತ್ಪನ್ನಗಳಿಗೆ ರೂ.2000 ಮೇಲ್ಪಟ್ಟು ಖರೀದಿಗೆ ಖಚಿತ ಉಡುಗೊರೆಗಳನ್ನು ನೀಡಲಿದ್ದಾರೆ.
ಇಲ್ಲಿ ಗ್ಯಾಸ್ ತವ, ಇಂಡಕ್ಷನ್ ತವ, ಮಿಕ್ಸಿ ಗ್ರೈಂಡರ್, ಕುಕ್ಕರ್ ಎಕ್ಸ್‌ಚೆಂಜ್ ದರದಲ್ಲಿ ಮಾರಾಟ ಮತ್ತು ಸೇವೆ ನೀಡಲಾಗುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕ ಗಣೇಶ್ ಅವರು ತಿಳಿಸಿದ್ದಾರೆ.















