November 11, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಯಂತಿ ಟಿ. ಹಾಗೂ ನಿವೃತ್ತ ಶಿಕ್ಷಕ ಗಂಗಪ್ಪರಿಗೆ ಸನ್ಮಾನ

ತೋಟತ್ತಾಡಿ: 36 ವರ್ಷಗಳ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ ಅನುದಾನಿತ ಪ್ರೌಢಶಾಲೆ ಮುಂಡಾಜೆಯ ಮುಖ್ಯ ಶಿಕ್ಷಕಿ ಜಯಂತಿ ಟಿ. ಹಾಗೂ ನಿವೃತ್ತ ಶಿಕ್ಷಕ ಗಂಗಪ್ಪ ರವರನ್ನು ತೋಟತ್ತಾಡಿ ಕುಟುಂಬಸ್ಥರ ಪರವಾಗಿ ನ.9ರಂದು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾವತಿ ಮೋನಪ್ಪ ಗೌಡ ಶಿರ್ಲಾಲು, ಶ್ರೀನಿವಾಸ ಗೌಡ ಮತ್ತು ವಿನಯಾ ತೋಟತ್ತಾಡಿ, ಗಣೇಶ ಗೌಡ ಮತ್ತು ನಿಶಾ ತೋಟತ್ತಾಡಿ, ವಸಂತ ಗೌಡ ಮತ್ತು ದೀಪಿಕಾ ತೋಟತ್ತಾಡಿ, ಕವಿತಾ ಮತ್ತು ವಾಸಪ್ಪ ಗೌಡ ಸವಣಾಲು, ರತ್ನಾವತಿ ಮತ್ತು ಕೃಷ್ಣಪ್ಪ ಗೌಡ ಪುತ್ತೂರು, ಪುಷ್ಪಾವತಿ ಮತ್ತು ಚಂದಯ್ಯ ಗೌಡ ಬೆಳ್ತಂಗಡಿ, ಜಯಾನಂದ ಗೌಡ ಟಿ. ಮತ್ತು ವಸುದಾ “ಪ್ರಜ್ವಲ್”, ಮೋಹನ್ ಮತ್ತು ಶ್ವೇತಾ ಬೆಳಾಲು, ಪ್ರೀತಮ್, ಪ್ರಿಯಾ, ಸವಣಾಲು, ಜಯಂತಿ ಗಂಗಪ್ಪ ರವರ ಪುತ್ರರಾದ ಪವನ್ ವಚನ್ ಸೋಮoತಡ್ಕ ಬೆಳ್ತಂಗಡಿ, ವೇಣುಗೋಪಾಲ್ ಎಂ., ಕಾರ್ತಿಕ್ ಗೌಡ, ಬಾಲಕೃಷ್ಣ ಗೌಡ ಬಿರ್ಮೊಟ್ಟು ಕುಟುಂಬಸ್ಥರ ಪರವಾಗಿ ಅಭಿನಂದಿಸಲಾಯಿತು.

Related posts

ನೈಮಿಷರವರ ಕೋಕೋ ಡ್ಯೂ ಶುದ್ದ ಗಾಣದ ಕೊಬ್ಬರಿ ಎಣ್ಣೆ ಬಿಡುಗಡೆ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ.97.32% ಫಲಿತಾಂಶ

Suddi Udaya

ಬೆಳ್ತಂಗಡಿ ಎಸ್‌ಡಿಪಿಐ ವತಿಯಿಂದ ಗ್ರಾ.ಪಂ. ಉಪಚುನಾವಣೆ ಪೂರ್ವತಯಾರಿ ಸಭೆ

Suddi Udaya

ಕಳಿಯ: ಬಾಕಿಮಾರು ನಿವಾಸಿ ಶ್ರೀಮತಿ ರುಕ್ಮಿಣಿ ನಿಧನ

Suddi Udaya

ಸುಲ್ಕೇರಿಮೊಗ್ರು ಸದಾನಂದ ಆಚಾರ್ಯರಿಗೆ ಸನ್ಮಾನ

Suddi Udaya

5‌ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ: ಅಂತಿಮ ವೇಳಾಪಟ್ಟಿ ಪ್ರಕಟ

Suddi Udaya
error: Content is protected !!