ತೆಕ್ಕಾರು ಗ್ರಾಮದ ವಂದಯ ನಿಲಯ ನಿವಾಸಿ, ಮಚ್ಚಿನ ಗ್ರಾಮ ಪಂಚಾಯತ್‌ನ ಕಾರ್ಯದರ್ಶಿ ಸಂಜೀವ ವಿ (50ವ) ರವರು ಅನಾರೋಗ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನ.11ರಂದು ನಿಧನರಾದರು.
ಮೃತರು ಪತ್ನಿ ಜಾನಕಿ, ಇಬ್ಬರು ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.