ಪಡಂಗಡಿ: ಪಡಂಗಡಿ ಶುಭೋದಯ ನಿವಾಸಿಯಾದ 34 ವರ್ಷ ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿ
ಸೇವೆ ಸಲ್ಲಿಸಿ ನಿವೃತ್ತ ಶಿಕ್ಷಕರಾದ ಅಣ್ಣು ಪೂಜಾರಿ (94.ವ) ನ.10 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಪುತ್ರರಾದ ಜಯರಾಜ್ . ರೋಹಿನಾಥ್. ಪುತ್ರಿಯರಾದ ವನಜ ಮತ್ತು ಪುಷ್ಪ. ಅಳಿಯಂದಿರು. ಸೊಸೆಯಂದಿರು
ಹಾಗೂ ಕುಟುಂಬ ವರ್ಗದ ದವರನ್ನು ಅಗಲಿದ್ದಾರೆ










