ಗುರುವಾಯನಕೆರೆ ಕಾಮತ್ ಕಂಪೌಂಡ್ ನಿವಾಸಿ ದಿ. ನಿರಂಜನ್ ಕಾಮತ್ ರವರ ಧರ್ಮಪತ್ನಿ ಶ್ರೀಮತಿ ಶಶಿಕಲಾ ಕಾಮತ್ (74ವ) ಇಂದು ನ.29 ರಂದು ಸ್ವಗ್ರಹದಲ್ಲಿ ನಿಧನರಾದರು.
ಮೃತರು ಒಂದು ಗಂಡು, ಎರಡು ಹೆಣ್ಣು, ಮತ್ತು ಅಳಿಯಂದಿರು, ಮೊಮ್ಮಕಳು, ಮರಿಮಕ್ಕಳು, ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.