ಬರೆಂಗಾಯ : ಮುಳಂಪಾಯ ಎಂಬಲ್ಲಿ ಏರ್‌ಟೆಲ್ ನೆಟ್ ವರ್ಕ್ ಸಮಸ್ಯೆ: ಬಗೆಹರಿಸುವಂತೆ ಸ್ಥಳೀಯರ ಆಗ್ರಹ
ನಿಡ್ಲೆ ವ್ಯಾಪ್ತಿಯ ಬರೆಂಗಾಯ ಸಮೀಪ ಮುಳಂಪಾಯ ಎಂಬಲ್ಲಿ ಏರ್‌ಟೆಲ್ ಕಂಪೆನಿಯ ಮೊಬೈಲ್ ಟವರ್ ಇದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗಿದೆ. ಇತ್ತೀಚೆಗೆ ಏರ್‌ಟೆಲ್ ಕಂಪೆನಿಯ ಮೊಬೈಲ್ ಟವರ್ ನಿರ್ಮಾಣವಾದರು ಎಲ್ಲರೂ ಏರ್‌ಟೆಲ್ ಸಿಮ್ ಖರೀದಿಸಿದರು. ಸ್ವಲ್ಪ...
