ಲಾಯಿಲ ಶ್ರೀ ಕ್ಷೇತ್ರ ಪಿಲಿಪಂಜರ ಪರಿವಾರ ದೈವಗಳಿಗೆ ಸಂಕ್ರಮಣ ಪೂಜೆ
ಲಾಯಿಲ ಶ್ರೀ ಕ್ಷೇತ್ರ ಪಿಲಿಪಂಜರದಲ್ಲಿ ಡಿ.16 ಧನು ಸಂಕ್ರಮಣ ದಂದು ಕ್ಷೇತ್ರದ, ಉಳ್ಳಾಲ್ತಿ, ಉಳಕ್ಲು, ಮೈಸಂದಾಯ ಮತ್ತು ಪರಿವಾರ ದೈವಗಳಿಗೆ ತಿಂಗಳ ಸಂಕ್ರಮಣದ ಪ್ರಯುಕ್ತ ಸಮಿತಿಯ ವತಿಯಿಂದ ಸಂಕ್ರಮಣ ಪೂಜೆ ನೆರವೇರಿತು. ಭಕ್ತಾದಿಗಳ ಸಂಕಲ್ಪದ...
