ಅ. 17: ನಾವೂರು ಬಡೆಕ್ಕಾವು ಗುತ್ತು ದೈವ ಕ್ಷೇತ್ರದ ವತಿಯಿಂದ ನೋಟ್ ಬುಕ್ ವಿತರಣೆ: ಆಸಕ್ತರು ಅರ್ಜಿ ಸಲ್ಲಿಸುವಂತೆ ವಿನಂತಿ
ನಾವೂರು : ಬಡೆಕ್ಕಾವು ಗುತ್ತು ದೈವ ಕ್ಷೇತ್ರದ ವತಿಯಿಂದ ಅ. 17 ರಂದು ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಯಲಿದ್ದು ಆಸಕ್ತರು 9845590323 ಈ ಮೊಬೈಲ್...
