ಕಲ್ಮಂಜ: ನಿಡಿಗಲ್ ಅಂಗನವಾಡಿಯಲ್ಲಿ ಪೋಷಣಾ ಅಭಿಯಾನ
ಕಲ್ಮಂಜ: ಇಲ್ಲಿಯ ನಿಡಿಗಲ್ ಅಂಗನವಾಡಿಯಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಸೆ.21ರಂದು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಶ್ವೇತಾ ನಡೆಸಿದರು. ಸಿ.ಹೆಚ್.ಒ ರಂಜಿತಾ ಇವರು ಆರೋಗ್ಯದ ಬಗ್ಗೆ ಪೌಷ್ಟಿಕಾಂಶದ ಬಗ್ಗೆ...
