ಧರ್ಮಸ್ಥಳ ಸಾಧನಾ ಸಭಾಭವನದಲ್ಲಿ ಶೇ 50 ರಿಯಾಯಿತಿ ದರದಲ್ಲಿ ಬಟ್ಟೆಗಳ ಬೃಹತ್ ಮಾರಾಟ ಮೇಳ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಧರ್ಮಸ್ಥಳ ಸಂಘದ ಪ್ರಧಾನ ಕಚೇರಿಯ ಸಾಧನಾ ಸಭಾಭವನದಲ್ಲಿ ಜೂ.3ರಿಂದ ಗ್ರಾಹಕರಿಗಾಗಿ 50% ರಿಯಾಯಿತಿ ದರದಲ್ಲಿ ಬಟ್ಟೆಗಳ ಬೃಹತ್ ಮಾರಾಟ ಮೇಳ ನಡೆಯಲಿದೆ. ಗ್ರಾಹಕರಿಗಾಗಿ ಕೃಷಿ ಪತ್ತಿನ...
