ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ, ಸನ್ಮಾನ, ಸಾಧನಾ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರ
ಬೆಳ್ತಂಗಡಿ: ಮರಾಟಿ ಸಮುದಾಯದ ಜನತೆ ತಮ್ಮ ಅಂಜಿಕೆ – ಅಳುಕನ್ನು ಬಿಟ್ಟು ಸಮಾಜದ ಮುನ್ನೆಲೆಗೆ ಬಂದು ಗೌರವಯುತವಾದ ಜೀವನ ನಡೆಸಲು ಸಂಘಗಳು ಅವಶ್ಯಕ. ಸಮುದಾಯದ ಎಲ್ಲರೂ ನನ್ನಿಂದಾಗುವ ಕೊಡುಗೆ ನೀಡುತ್ತೇವೆ ಎಂದು ಸಂಘಗಳಿಗೆ ಬಲತುಂಬಿದಾಗ...
