ಇಸ್ರೇಲ್ ನಲ್ಲಿ 19ನೇ ವರ್ಷದ ವಿಜೃಂಭಣೆಯ ಗಣೇಶೋತ್ಸವ
ಬೆಳ್ತಂಗಡಿ: ಇಸ್ರೇಲ್ ಟೆಲ್ ಅವೀವ್ ಲೂನಾ ಪಾರ್ಕ್ ನಲ್ಲಿ 19ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳ ಮಂದಿ ಇಸ್ರೇಲ್ನಲ್ಲಿ ಉದ್ಯೋಗದಲ್ಲಿದ್ದು ತಮ್ಮ ಮನೆ ಹಬ್ಬವನ್ನು ಆಚರಿಸಿದರು.ಬೆಳಿಗ್ಗೆ ಭಜನೆ,...
