ಬೆಳ್ತಂಗಡಿ: ಇಸ್ರೇಲ್ ಟೆಲ್ ಅವೀವ್ ಲೂನಾ ಪಾರ್ಕ್ ನಲ್ಲಿ 19ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.


ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳ ಮಂದಿ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದು ತಮ್ಮ ಮನೆ ಹಬ್ಬವನ್ನು ಆಚರಿಸಿದರು.
ಬೆಳಿಗ್ಗೆ ಭಜನೆ, ಕುಣಿತ ಭಜನೆ, ಆಟೊಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ಸಾರ್ವಜನಿಕ ಅನ್ನಾಸಂತರ್ಪಣೆ ವಿಶೇಷವಾಗಿ ತುಳುನಾಡಿನ ನೆಲಮೂಲ ಸಾಂಸ್ಕೃತಿ ಯಕ್ಷಗಾನ, ಹುಲಿ ಕುಣಿತ ಬಹಳ ವಿಜೃಂಭಣೆಯಿಂದ ನೆರವೇರಿತು.











