ಶಿಬಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ವಿನೂತನ ಯೋಜನೆ: ಕ್ಷೇತ್ರದಿಂದ ಹೊರಗಿದ್ದರೂ ಪ್ರತಿದಿನದ ಪೂಜೆಯನ್ನು ಯೂಟ್ಯೂಬ್ ಮೂಲಕ ನೇರವಾಗಿ ನೋಡುವ ಅವಕಾಶ
ಶಿಬಾಜೆ: ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶಿಬಾಜೆ ಇಲ್ಲಿಯ ಭಕ್ತರಿಗೆ ದೇವಸ್ಥಾನದ ಮಧ್ಯಾಹ್ನದ ಪೂಜೆಯನ್ನು ದೂರದೂರಿನಿಂದ ಯೂಟ್ಯೂಬ್ ಮೂಲಕ ನೇರವಾಗಿ ವೀಕ್ಷಿಸಲು ಒಂದು ವಿನೂತನ ವ್ಯವಸ್ಥೆಯೊಂದನ್ನು ವ್ಯವಸ್ಥಾಪನಾ ಸಮಿತಿಯ ಮಾಡಿಕೊಟ್ಟಿದೆ. ರಾಘವೇಂದ್ರ ನಾಯಕ್ ಫೆ.3...
