ಗುರುವಾಯನಕೆರೆ ಎಸ್‌ಡಿಟಿಯು ಆಟೋ ಯೂನಿಯನ್ ನೂತನ ಪದಾಧಿಕಾರಿಗಳ ಆಯ್ಕೆ
ಬೆಳ್ತಂಗಡಿ: ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಗುರುವಾಯನಕೆರೆ ಘಟಕದ ವಿಶೇಷ ಸಭೆ ಜು.13 ರಂದು ನಡೆಯಿತು. ವೀಕ್ಷಕರಾಗಿ ಎಸ್‌ಡಿಟಿಯು ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಪಿಲಿಫ್ ಹೆನ್ರಿ ಡಿಸೋಜ, ಜಿಲ್ಲಾ ಕಾರ್ಯದರ್ಶಿ ಫಝಲ್...
