ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್, ಸಂತ ಫ್ರಾನ್ಸಿಸ್ ಸಾವೆರ ವಾಳೆಯ ವತಿಯಿಂದ “ಪರಿಸರ ಸ್ವಚ್ಚತಾ ಆಂದೋಲನ”
ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್, ಸಂತ ಪ್ರಾನ್ಸಿಸ್ ಸಾವೆರ ವಾಳೆಯ ವತಿಯಿಂದ “ಪರಿಸರ ಸ್ವಚ್ಚತಾ ಆಂದೋಲನ” ವನ್ನು ಸವಣಾಲು ರಸ್ತೆಯ ಪಲ್ತಡ್ಕ ದಿಂದ ಕರ್ನೊಡಿ ವರೆಗೆ ಮಾ.30 ರಂದು ನಡೆಸಲಾಯಿತು. ಚರ್ಚಿನ ಪ್ರದಾನ ಧರ್ಮಗುರುಗಳಾದ...