ಗೇರುಕಟ್ಟೆ: “ಬರಾಯ ಪ್ರೀಮಿಯರ್ ಲೀಗ್ ” ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ
ಗೇರುಕಟ್ಟೆ: ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ಬರಾಯ ಪ್ರೀಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಎ.12ರಂದು ಜರಗಿತು. ಸುರೇಂದ್ರ ಕುಮಾರ್ ಜೈನ್ ಪಂದ್ಯಾಕೂಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕುಸುಮ ಎನ್ ಬಂಗೇರ ಅಬ್ದುಲ್...
