ಬೆಳ್ತಂಗಡಿ :ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿಗೆ ರಾಜ್ಯಮಟ್ಟದ ಹಲವು ಪ್ರಶಸ್ತಿ
ಬೆಳ್ತಂಗಡಿ: ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿ ಹಲವಾರು ಪ್ರಶಸ್ತಿಯನ್ನು ಪಡೆದಿದೆ. ಚಾರ್ಮಾಡಿಯಲ್ಲಿ ಪ್ರಥಮ, ಕನ್ಯಾಡಿಯಲ್ಲಿ ಪ್ರಥಮ, ಕಳಸದಲ್ಲಿ ಪ್ರಥಮ, ಕಲ್ಮಕ್ಕಿಯಲ್ಲಿ ಅಪ್ಪು ಡಾನ್ಸ್ ಪ್ರಥಮ, ವೈಯುಕ್ತಿಕ...
