ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದರೆ ಪ.ಪಂ. ಸಹಾಯವಾಣಿ ತಿಳಿಸುವಂತೆ ಮುಖ್ಯಾಧಿಕಾರಿ ಮನವಿ
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಯಿಂದ ಹನಿಗೋಳಗಾಗುವ ಮನೆ, ರಸ್ತೆ, ಆವರಣ ಗೋಡೆ,ಗಾಳಿ ಮಳೆಗೆ ಬೀಳುವ ಸಂಭವ ವಿರುವ ಮರ ವಿದ್ಯುತ್ ಕಂಬ ವಿದ್ಯುತ್ ವಯರ್ ನ ಮೇಲೆ ಮರದ ಕೊಂಬೆ ಗಳಿದ್ದಲ್ಲಿ ಪಟ್ಟಣ...
