ಶಿರ್ಲಾಲು: ಜಯಶ್ರೀ ನಿವಾಸ, ಕಟ್ಟಮನೆ ನಿವಾಸಿ ಶ್ರೀಮತಿ ಜಯಂತಿ (68 ವರ್ಷ) ಅವರು ಹೃದಯಾಘಾತದಿಂದ ಸ್ವಗೃಹದಲ್ಲಿ ಎ.23ರಂದು ಕೊನೆಯುಸಿರೆಳೆದಿದ್ದಾರೆ. ಪತಿ, ಮೂವರು ಮಕ್ಕಳು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ....
ಮರೋಡಿ ಬಂಡಸಾಲೆ ಅಂಗಡಿಬೆಟ್ಟು ನಿವಾಸಿ, ಸರಳ ಮೋಟಾರ್ಸ್ ಮಾಲಕರಾದ ಎಂ.ಕೆ ರತ್ನಾಕರ್ (82ವ) ಅವರು ಹೃದಯಘಾತದಿಂದ ಎ.19ರಂದು ನಿಧನರಾದರು. ಮೂಲತಃ ಬೆಳ್ತಂಗಡಿ ತಾಲೂಕಿನ ಮರೋಡಿ ನಿವಾಸಿಯಾಗಿದ್ದು, ಕಾರ್ಕಳದಲ್ಲಿ ನೆಲೆಸಿದ್ದರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ...
ಬೆಳಾಲು: ಇಲ್ಲಿಯ ಮಂಗಿಲ ನಿವಾಸಿ ಕಬಡ್ಡಿ ಮತ್ತು ಹಗ್ಗಜಗ್ಗಾಟ ಆಟಗಾರ ಸುನಿತ್ ಮಂಗಿಲ (35ವ) ರವರು ಅಲ್ಪಕಾಲದ ಅಸೌಖ್ಯದಿಂದ ಎ.17ರಂದು ನಿಧನರಾದರು. ಮೃತರು ತಂದೆ ಡೀಕಯ್ಯ ಗೌಡ, ತಾಯಿ ರಾಜೀವಿ, ಸಹೋದರ ಪದ್ಮನಾಭ, ಸಹೋದರಿ...
ಬೆಳ್ತಂಗಡಿ: ಕನ್ಯಾಡಿ ಗ್ರಾಮದ ಪಾಲೆದಡಿ ನಿವಾಸಿ ಜಯಾನಂದ ಪೂಜಾರಿ(65ವ) ರವರು ಅಲ್ಪಕಾಲದ ಅಸೌಖ್ಯದಿಂದ ಎ.17ರಂದು ನಿಧನರಾದರು. ಮೃತರು ಪತ್ನಿ ಕೇಶವತಿ, ಇಬ್ಬರು ಪುತ್ರರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ....
ಮದ್ದಡ್ಕ: ಓಡಿಲ್ನಾಳ ಗ್ರಾಮದ ಮೇಗಿನ ಮೈರಾರು ನಿವಾಸಿ, ಕೃಷಿಕರಾದ ಎಂ. ವೆಂಕಟೇಶ ಬೈಪಾಡಿತ್ತಾಯ (80ವ) ರವರು ಅಲ್ಪಕಾಲದ ಅಸೌಖ್ಯದಿಂದ ಎ.16ರಂದು ನಿಧನರಾದರು. ಮೃತರು ಪತ್ನಿ ಸುಮತಿ, ಓರ್ವೆ ಪುತ್ರಿ ಶ್ರೀಮ, ಪುತ್ರರಾದ ಪತ್ರಕರ್ತರಾದ ಶ್ರೀಶ...
ಬೆಳ್ತಂಗಡಿ : ನಾಯಿ ಅಡ್ಡ ಬಂದು ಚಲಿಸುತ್ತಿದ್ದ ಆಟೋ ಪಲ್ಟಿಯಾಗಿ ಚಾಲಕ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ ಘಟನೆ ಅಳದಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸತ್ಯದೇವತೆ ದೇವಸ್ಥಾನದ ಬಳಿ ಏ.16 ರಂದು ಬೆಳಗ್ಗೆ...
ಬೆಳ್ತಂಗಡಿ: ಕಳೆದ 35 ವರ್ಷಗಳಿಂದ ಅತ್ಯಂತ ನಿಷ್ಠೆ, ಪ್ರಾಮಾಣಿಕತೆ,ಬದ್ದತೆಯಿಂದ ತಂತ್ರಿಗಳಾಗಿ ಧಾರ್ಮಿಕ ವಿಧಿವತ್ತಾಗಿ ಕೆಲಸ ಮಾಡಿದ ಕಾಜಿಮುಗೇರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ,ಕರಂಬಾರು ಕಾಜಿಮುಗೇರು ಕೆಳ್ಕರವಾಡಿ ಸೀತರಾಮ ಹೆಬ್ಬಾರ್ (78ವ ) ಅವರು...
ಉಜಿರೆ: ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಪಾರ ವಿನಾಯಕ ನಗರ ನಿವಾಸಿ ಬಾಲಕೃಷ್ಣ ಗೌಡ(64ವರ್ಷ )ಏ.15ರಂದು ನಿಧನ ಹೊಂದಿದ್ದಾರೆ. ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ...
ಬೆಳ್ತಂಗಡಿ: ಉಜಿರೆ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಮಹಮ್ಮದ್ ಅಯಾನ್(16) ಮನೆಯ ಅಪಾರ್ಟ್ಮೆಂಟ್‌ನ ರೂಂನಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಏ.15 ರಂದು ಸಂಜೆ ನಡೆದಿದೆ. ಈತ ಮೊಹಮ್ಮದ್ ಇಲಿಯಾಸ್ ಅವರ ಎರಡನೇ...
ಧರ್ಮಸ್ಥಳ : ಇಲ್ಲಿಯ ಜೋಡುಸ್ಥಾನ ನಿವಾಸಿ ಶ್ರೀನಿವಾಸ್ ಭಟ್ (67ವ.)ರವರು ಅಸೌಖ್ಯದಿಂದ ಎ14ರಂದು ನಿಧನರಾದರು. ಇವರು ಜೋಡುಸ್ಥಾನ ನಿತ್ಯನೂತನ ಭಜನಾ ಮಂದಿರದ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವೆ...