ಕಳೆಂಜ: ಇಲ್ಲಿಯ ಕೊತ್ತೋಡಿ ತರವಾಡು ಮನೆಯ ಕುಟುಂಬದ ಯಜಮಾನ ಸುಂದರ ಗೌಡ (62ವರ್ಷ) ರವರು ಅಸೌಖ್ಯದಿಂದ ನ.17 ರಂದು ತನ್ನ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಚಂದ್ರಾವತಿ, ಪುತ್ರರಾದ ರಂಜಿತ್, ದಿನೇಶ, ಪುತ್ರಿ...
ಬೆಳ್ತಂಗಡಿ: ಶಿರ್ಲಾಲು ಗ್ರಾಮದ ಅಂತ್ರಂಗೆ ನಿವಾಸಿ ಕೃಷಿಕ ಜಿನ್ನಪ್ಪ ಪೂಜಾರಿ (65ವ) ರವರು ಅಲ್ಪಕಾಲದ ಅಸೌಖ್ಯದಿಂದ ನ. 13 ರಂದು ನಿಧನರಾದರು. ಮೃತರು ಕೃಷಿಕರಾಗಿ, ಸಾಧು ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದು, ಎಲ್ಲರೊಂದಿಗೂ ಆತ್ಮೀಯರಾಗಿದ್ದರು. ಮೃತರು...
ಬೆಳ್ತಂಗಡಿ: ಉಜಿರೆ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಚಿನ್ಮಯ ಗೌಡ ಪಿ.ಕೆ. (18ವ) ಅಲ್ಪಕಾಲದ ಅಸೌಖ್ಯದಿಂದ ನ.12 ರಂದು ನಿಧನ ಹೊಂದಿದರು. ಮಂಡ್ಯ ಮೂಲದವರಾದ ಇವರು ಹಾಸ್ಟೆಲ್ ನಲ್ಲಿ ವಾಸ್ತವ್ಯವಿದ್ದು ಕಾಲೇಜಿಗೆ...
ಇಂದಬೆಟ್ಟು :ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ಅಧ್ಯಕ್ಷ ಇರ್ತಿಲಾಲ್ ಎನ್. ಲಕ್ಷ್ಮಣ ಗೌಡರ ಮಾತೃಶ್ರೀ ಚೆಲುವಮ್ಮ (100ವ.)ರವರು ನ. 11ರಂದು ನಿಧನರಾದರು. ಮೃತರು ಪುತ್ರರಾದ ಸಂಜೀವ ಗೌಡ, ಲಕ್ಷ್ಮಣ ಗೌಡ, ಸುಂದರ ಗೌಡ,...
ಬೆಳ್ತಂಗಡಿ; ಇಲ್ಲಿನ ಜೈನ್‌ಪೇಟೆ ನಿವಾಸಿ ರಮೇಶ್ ಆಚಾರ್ಯ (50ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ನ.9 ರಂದು ಗುರುವಾಯನಕೆರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮರದ ಕೆಲಸ ಹಾಗೂ ಕೂಲಿ ಕೆಲಸದಲ್ಲಿ ನಿಷ್ಣಾತರಾಗಿದ್ದ ಅವರು ಸರಳ...
ಬೆಳ್ತಂಗಡಿ: ಗರ್ಡಾಡಿ ಗ್ರಾಮದ ನಂದಿಬೆಟ್ಟ ಎಚ್ ರಾಜ ಇವರ ಏಕೈಕ ಪುತ್ರರಾದ ಪದ್ಮಪ್ರಸಾದ್ (49ವ) ಹೃದಯಘಾತದಿಂದ ನ. 10 ರಂದು ನಿಧನರಾದರು. ಇವರು ಕಳೆದ ಕೆಲ ಸಮಯದಿಂದ ಗುರುವಾಯನಕೆರೆಯ ಖಾಸಾಗಿ ಕಾಲೇಜಿನಲ್ಲಿ ವಾರ್ಡನ್ ಆಗಿ...
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ನಡ ಗ್ರಾಮದ ಸುರ್ಯಗುತ್ತು ಡಾ. ಸತೀಶ್ಚಂದ್ರ ಸುರ್ಯಗುತ್ತು ಅವರ ಹಿರಿಯ ಸಹೋದರಿ ಬಂಟ್ವಾಳ ತಾಲೂಕು ಇರ್ವತ್ತೂರು ಬೀಡು ಐ.ಬಿ ಗುಣಪಾಲ ಜೈನ್ ಅವರ ಧರ್ಮಪತ್ನಿ ಶ್ರೀಮತಿ ವಿಜಯಮ್ಮ (85ವ) ಅವರು...