ನಿಡ್ಲೆ: ಇಲ್ಲಿಯ ಬರೆಂಗಾಯ ಪುಳಿತ್ತಡಿ ನಿವಾಸಿ ನಾರಾಯಣ ರೈ (87ವ.)ರವರು ಮಾ. 24ರಂದು ಬೆಳಗ್ಗೆ ನಿಧನರಾದರು. ಇವರು ಕಾಂಗ್ರೆಸ್ ನ ಹಿರಿಯ ಕಾರ್ಯಕರ್ತರಾಗಿದ್ದರು. ಮೃತರು ಮಕ್ಕಳಾದ ಕೃಷಿಕ ಶಿವರಾಜ್ ರೈ, ಪೆರಿಂಜೆ ಶ್ರೀ ಧ....
ಕಳಿಯ: ಇಲ್ಲಿಯ ಬೆರ್ಕೆತ್ತೋಡಿ ನಿವಾಸಿ ಶ್ರೀಮತಿ ಹೊನ್ನಮ್ಮ (72ವ) ಅಲ್ಪಕಾಲದ ಅನಾರೋಗ್ಯದಿಂದ ಮಾ.21ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಓರ್ವ ಪುತ್ರ ಓರ್ವೆ ಪುತ್ರಿ, ಸೊಸೆ, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಹೊಸಂಗಡಿ ಗ್ರಾಮದ ಪಡ್ಡಂದಡ್ಕ ಕುರುಂಬಡ್ಕ ನಿವಾಸಿ ಕಬ್ಬು (76)ರವರು ಮಾ.19ರಂದು ನಿಧನರಾದರು. ಮೃತರು ಮಕ್ಕಳಾದ ದಿನಕರ, ವಸಂತ, ರಮೇಶ, ಸುಬ್ಬಯ್ಯ, ಮುದ್ದು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ....
ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮದ ಪಾಲ್ತ್ಯರು ನಿವಾಸಿ ನಾಟಿ ವೈದ್ಯರು, ಕೊಂಬುವಾದಕರಾದ ಲಿಂಗಪ್ಪ ಪೂಜಾರಿ (94ವರ್ಷ) ಮಾ.22ರಂದು ರಾತ್ರಿ ನಿಧನರಾದರು. ಮೃತರು ಈರ್ವರು ಪುತ್ರರಾದ ಕೊಲ್ಲಿಯಲ್ಲಿ ವ್ಯಾಪಾರಸ್ಥರು ಹಾಗೂ ಸುದ್ದಿ ಉದಯ ಪತ್ರಿಕೆ ವಿತರಕರಾದ ಗೋಪಾಲ...
ಹಿರಿಯ ಯಕ್ಷಗಾನ ಕಲಾವಿದರಾಗಿ ಮೆರೆದ ಕೆ. ಗೋವಿಂದ ಭಟ್ ಅವರ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ. ಅವರು ನಮ್ಮ ಧರ್ಮಸ್ಥಳ ಮೇಳದಲ್ಲೆ...
ಆರಂಬೋಡಿ ಗ್ರಾಮದ ಹುಲಿಮೇರು ಮನೆತನದ ಅತೀ ಹಿರಿಯ ಜೀವ ನಾಟಿ ವೈದ್ಯೆ ಸೀತು ಪೂಜಾರ್ತಿ (97) ಮಾ.23ರಂದು ಸ್ವಗೃಹದಲ್ಲಿ ನಿಧನರಾದರು. ಇವರು ನಾಟಿ ವೈದ್ಯೆಯಾಗಿ ಹೆಸರುವಾಸಿಯಾಗಿದ್ದು ದಮ್ಮು, ಉಬ್ಬಸ ಮುಂತಾದ ಹಲವಾರು ಕಾಯಿಲೆಗಳಿಗೆ ಉಚಿತವಾಗಿ...
ಬೆಳ್ತಂಗಡಿ : ನೀರಲ್ಲಿ ಈಜಲು ಹೋದ ಯುವಕನೊಬ್ಬ ಅಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಕ್ಕಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕೇಳ್ಕರ ದೇವಸ್ಥಾನದ ಬಳಿಯ ನದಿಗೆ ಮಾ.21 ರಂದು ಸಂಜೆ 4...
ಬಳಂಜ ಗ್ರಾಮದ ಅಲ್ಲಿಂತ್ಯಾರು ಮನೆಯ ವರದರಾಜ (45ವರ್ಷ) ಅವರು ಅಸೌಖ್ಯದಿಂದ ಮಾ 21ರಂದು ನಿಧನರಾದರು. ವರದರಾಜ್ ಅವರು ಕಳೆದ ಹಲವು ಸಮಯಗಳಿಂದ ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಇಂದು...
ಮಡoತ್ಯಾರು; ಪಾರೆಂಕಿ ಗ್ರಾಮದ ಕೋಟೆಗುತ್ತು ಮನೆ ನಿವಾಸಿ ಭೂದ ಪೂಜಾರಿ (78) ಅಸೌಖ್ಯದಿಂದ ಮಾ 21 ರoದು ನಿಧನರಾದರು. ಇವರು ಊರಿನ ಧಾರ್ಮಿಕ ಕ್ಷೇತ್ರಗಳಲ್ಲಿ ಮತ್ತು ಕoಬಳ ಕ್ಷೇತ್ರದಲ್ಲಿ ಭಾಗವಹಿಸಿ ಜನಪ್ರಿಯರಾಗಿದ್ದರು. ಮೃತರು ಪತ್ನಿ...
ಕುವೆಟ್ಟು ಗ್ರಾಮದ ಮದ್ದಡ್ಕ ನೆಲ್ಲಿಫಲ್ಕೆ ನಿವಾಸಿ ಬಾಬು ಮೊಗೇರ (69ವ)ರವರು ಸ್ವಗೃಹ ದಲ್ಲಿ ನಿಧನ ನರಾದರು. ಮೃತರು ಪತ್ನಿ, ಓರ್ವ ಪುತ್ರ, ಐವರು ಪುತ್ರಿಯರು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ....