ಬೆಳ್ತಂಗಡಿ:ಪುತ್ತಿಲ ಕಲಾಯ ಮನೆ ನಿವಾಸಿ ಪ್ರಗತಿಪರ ಕೃಷಿಕ ದಾಮೋದರ ಬಂಗೇರ (79ವ) ಅಲ್ಪಾವಧಿಯ ಅಸೌಖ್ಯದಿಂದ ಅ.16 ರಂದು ನಿಧನರಾದರು. ಮೃತರು ಪ್ರಗತಿಪರ ಕೃಷಿಕರಾಗಿ,ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಪತ್ನಿ ಮೀನಾಕ್ಷಿ, ಮೂವರು ಮಕ್ಕಳಾದ ಅರುಣ್,...
ಧರ್ಮಸ್ಥಳ: ಇಲ್ಲಿಯ ತಂಬುತಡ್ಕ ನಿವಾಸಿ ಧರ್ಮಸ್ಥಳ ಬಂಟರ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ರವರು ಅ.16ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಜಯಂತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧು...
ಗುರುವಾಯನಕೆರೆ: ಇಲ್ಲಿಯ ಯರ್ಡೂರು ನಿವಾಸಿ ರಾಘವೇಂದ್ರ ಆಚಾರ್ಯ ನೈಕುಳಿ (50ವ) ಅವರು ಅಲ್ಪಕಾಲದ ಅನಾರೊಗ್ಯದಿಂದ ಬಳಲಿ ಅ.15 ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಶ್ರೀ ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ ಇದರ...
ಮುಂಡೂರು: ಇಲ್ಲಿಯ ದುರ್ಗಾ ನಗರ ನಿವಾಸಿ ಕಾರ್ತಿಕ್ ಹೆಗ್ಡೆ(31ವ) ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಮೃತರು ತಂದೆ ನಿರಂಜನ್ ಹೆಗ್ಡೆ, ತಾಯಿ ಲಲಿತಾ, ಸಹೋದರಿ ಧನವತಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ....
ಪುಂಜಾಲಕಟ್ಟೆ: ಬೇರ್ಕಳದ ಪೆರುವಾರು ಮನೆಯ ಬಾಬು ಶೆಟ್ಟಿ (75ವ) ರವರು ಇಂದು (ಅ.15) ನಿಧನರಾದರು. ಮೃತರು ಪತ್ನಿ ಶ್ರೀಮತಿ ಲೀಲಾ, ಮಕ್ಕಳಾದ ವಿಶ್ವನಾಥ ಶೆಟ್ಟಿ, ಸೀತಾರಾಮ ಶೆಟ್ಟಿ, ಶೇಖರ್ ಶೆಟ್ಟಿ, ಪ್ರಶಾಂತ್, ಹರೀಶ್, ರೂಪಾಲತಾ...
ಸುಲ್ಕೇರಿಮೊಗ್ರು ಹೊಸಮನೆ ನಾರಾಯಣ ಪೂಜಾರಿ ಇವರ ಧರ್ಮಪತ್ನಿ ಪ್ರೇಮ (65ವ) ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಅ.13ರಂದು ಸ್ವಗೃಹದಲ್ಲಿ ನಿಧರಾದರು. ಇವರು ಪತಿ ಹಾಗೂ ಮಗ ಪುರುಷೋತ್ತಮ ಮತ್ತು ಮೂವರು ಹೆಣ್ಣು ಮಕ್ಕಳು, ಸೊಸೆ...
ಬೆಳ್ತಂಗಡಿ: ನಡ ಗ್ರಾಮದ ಸುಯ೯ಗುತ್ತು ಪ್ರೊ| ಎಸ್ ಸತೀಶ್ಚಂದ್ರ ಅವರ ಸಹೋದರಿ, ಕೇರಳ ವಯನಾಡು ನಿವಾಸಿ ದಿ. ಜಯಕೃಷ್ಣ ಅವರ ಧಮ೯ಪತ್ನಿಶ್ರೀಮತಿ ಜಯಮ್ಮ (65ವ)ಅವರುಅ.11ರಂದು ನಿಧನರಾದರು. ಮೃತರು ಓವ೯ ಪುತ್ರ, ಓವ೯ ಪುತ್ರಿ ಕುಟುಂಬಸ್ಥರು...
ಉರುವಾಲು : ಉರುವಾಲು ಗ್ರಾಮದ ಕುಪ್ಪೆಟ್ಟಿ ನಿವಾಸಿ ಶ್ರಾವ್ಯ ಜಿ. ಅಸೌಖ್ಯದಿಂದ ಅ.11 ರಂದು ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಗಂಭೀರ ಕಾಯಿಲೆಯಿoದಾಗಿ ಬಳಲುತ್ತಿದ್ದ ಇವರು ಇಂದು ಚಿಕಿತ್ಸೆ ಫಲಿಸದೇ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು...
ಬೆಳ್ತಂಗಡಿ: ಗುರುವಾಯನಕೆರೆ ಶಕ್ತಿನಗರದ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ತೆಂಕಕಾರಂದೂರು ಗ್ರಾಮದ ಕಟ್ಟೆ ನಿವಾಸಿ ಸುಧೀಶ್ (31ವ)ಎಂಬವರು ಮೃತಪಟ್ಟ ಘಟನೆ ಅ.10ರಂದು ಸಂಜೆ ನಡೆದಿದೆ. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ವೇಳೆ...
ಮುಂಡಾಜೆ: ಇಲ್ಲಿಯ ಅರಸುಮಜಲು ನಿವಾಸಿ ಗುರುವಪ್ಪ ಪೂಜಾರಿ (83ವ) ರವರು ವಯೋಸಹಜದಿಂದ ಇತ್ತೀಚೆಗೆ ನಿಧನರಾದರು. ಮೃತರು ಪತ್ನಿ ಕುಸುಮಾವತಿ, ಪುತ್ರರಾದ ಪ್ರಮೋದ್ ಪೂಜಾರಿ, ಶೇಖರ್, ಪುತ್ರಿಯರಾದ ಲಲಿತಾ, ಉಷಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....