ಬೆಳ್ತಂಗಡಿ: ನಾರಾವಿ ಪೇಟೆಯ ಗೂಡಂಗಡಿ ವ್ಯಾಪಾರಿ, ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್ ಆಶಾ ನಿವಾಸದ ಶಿವಯ್ಯ ಪೂಜಾರಿ (ನಕ್ಕುರ ಪೂಜಾರಿ) (63 ವ ) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ....
ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ನೇತ್ರಾಳ ನಿವಾಸಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಚೇತನ್ ದಾಮಲೆ (39) ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಜೂ. 13ರಂದು ನಿಧನ ಹೊಂದಿದರು. ಉತ್ತಮ ಕ್ರಿಕೆಟ್ ಪಟುವಾಗಿದ್ದ...
ಧರ್ಮಸ್ಥಳ: ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ವಿಶೇಷ ಸಾಧನೆಗೈದ ಧರ್ಮಸ್ಥಳ ಅಜೆಕುರಿ ನಿವಾಸಿ ಪಿ.ನಾರಾಯಣ ರಾವ್ (85 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಜೂ.12 ರಂದು ನಿಧನರಾದರು. ಧರ್ಮಸ್ಥಳದಲ್ಲಿ ಕಳೆದ 40 ವರ್ಷಗಳಿಂದ...
ಉಜಿರೆ: ಇಲ್ಲಿಯ ಗಣೇಶ್ ಫ್ಲೋರ್ ಮಿಲ್ ಮಾಲಕರ ತಮ್ಮ ರಾಮಚಂದ್ರ ಕಾಮತ್ ರವರು ಅಸೌಖ್ಯದಿಂದ ಇಂದು(ಜೂನ್ 9) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ , ಓರ್ವ ಪುತ್ರ , ಸಹೋದರರಾದ ಮಂಜುನಾಥ್...
ಕುತ್ಲೂರು ಗ್ರಾಮದ ದರ್ಖಾಸು ಮನೆಯ ಹಿರಿಯ ಅಜ್ಜಿ ಶ್ರೀಮತಿ ಅಪ್ಪಿ (92ವ) ರವರು ಅಲ್ಪಕಾಲದ ಅನಾರೋಗ್ಯದಿಂದ ಜೂ.9ರಂದು ನಿಧನರಾದರು. ಇವರು ಕುತ್ಲೂರು ಹಾಗೂ ಹೊರಗ್ರಾಮದಲ್ಲಿ ನಾಟಿ ವೈದ್ಯೆಯಾಗಿ ಗುರುತಿಸಿಕೊಂಡಿದ್ದರು....
ಮುಂಡಾಜೆ: ಕಟೀಲು ಮೇಳದ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67ವ) ನಿನ್ನೆ ರಾತ್ರಿ(ಜೂ.7) ಹೃದಯಾಘಾತದಿಂದ ನಿಧನರಾದರು. ಕಟೀಲು ಮೇಳದಲ್ಲಿ ಕಳೆದ 20 ವರ್ಷಗಳಿಂದ ವೇಷಧಾರಿಯಾಗಿ, 3ನೇ ಮೇಳದ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದರು. ಕದ್ರಿ,...
ಬೆಳ್ತಂಗಡಿ: ಇಲ್ಲಿಯ ದೀಪಾ ಗೋಲ್ಡ್ ನಲ್ಲಿ ಕಳೆದ ಹದಿನೈದು ವರ್ಷಗಳಿಂದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಸಾದ್ ಪೈ ಪಾಣೆಮಂಗಳೂರು (50ವ) ರವರು ಇಂದು (ಜೂ.7) ನಿಧನರಾದರು. ಆರು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದು ಕೆ.ಎಮ್....
ಕಾರಿಂಜ: ವಿದ್ಯಾರ್ಥಿಯೋರ್ವ ಸ್ನಾನಕ್ಕೆ ಕೆರೆಗೆ ಇಳಿದು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರಿಂಜದಲ್ಲಿ ನಡೆದಿದೆ. ಮೃತರನ್ನು ಕಾರಿಂಜೆ ಕಂಗಿಹಿತ್ಲು ನಿವಾಸಿ ಶ್ರೀಧರ್ ರವರ ಪುತ್ರ ಚೇತನ್ (17ವ) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು...
ಪಡಂಗಡಿ: ಮ್ಯಾಂಗೋ ಜ್ಯೂಸ್‌ನಲ್ಲಿ ಇಲಿ ಪಾಷಾಣವನ್ನು ಸೇವೆಸಿದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಜೂ.6ರಂದು ವರದಿಯಾಗಿದೆ. ಪಡಂಗಡಿ ಗ್ರಾಮದ ಇಬ್ರಾಹಿಂ ಮತ್ತು ನಸೀಮಾ ದಂಪತಿ ಪುತ್ರ ಮೊಹಮ್ಮದ್ ಫೈಝಲ್ (21ವ) ಚಿಕಿತ್ಸೆ ಫಲಕಾರಿಯಾಗದೆ...
ಉಜಿರೆ: ಇಲ್ಲಿಯ ಅರುಣ್ ಜ್ಯೋತಿ ಮನೆಯ ರತ್ನಮ್ಮ ನಾಯಕ್ (90ವ) ರವರು ಜೂ.6ರಂದು ನಿಧನರಾದರು. ಮೃತರು ಮಗಳು ಲೀಲಾವತಿ, ಅಳಿಯ ಗಣೇಶ್ ಪ್ರಭು, ಮೊಮ್ಮಕ್ಕಳು ರಾಮಕೃಷ್ಣ, ಮಂಜುನಾಥ ಪ್ರಭು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ....