22.4 C
ಪುತ್ತೂರು, ಬೆಳ್ತಂಗಡಿ
March 8, 2026

Category : ನಿಧನ

ನಿಧನ

ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ಕೇಶವ ಆಚಾರ್ಯ ಹೃದಯಘಾತದಿಂದ ನಿಧನ

Suddi Udaya
ಕುವೆಟ್ಟು: ಪಯ್ಯೋಟ್ಟು ಸಮೀಪದ ಕೊತ್ತಲ ಮಜಲು ನಿವಾಸಿ ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ಕೇಶವ ಆಚಾರ್ಯ ( 67) ಹೃದಯಘಾತದಿಂದ ಮೇ 24 ನಿಧನರಾದರು ಮೃತರು ಪತ್ನಿ ಸರೋಜಿನಿ ಹಾಗೂ 2 ಗಂಡು 2...
Uncategorizedನಿಧನ

ಎಪಿಎಂಸಿ ನಿವೃತ್ತ ಕಾರ್ಯದರ್ಶಿ ವೆಂಕಪ್ಪ ಗೌಡ ಕೈಯಾಡಿ ನಿಧನ

Suddi Udaya
ಬೆಳ್ತಂಗಡಿ : ಕಡಿರುದ್ಯಾವರ ಗ್ರಾಮದ ಬಂಡಾಜೆ ಸಿರಿಬೈಲು ನಿವಾಸಿ ವೆಂಕಪ್ಪ ಗೌಡ ಕೈಯಾಡಿ (74) ಅವರು ವಯೋಸಹಜವಾಗಿ ಮೇ 23 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ.ಕೃಷಿ...
ನಿಧನ

ಧರ್ಮಸ್ಥಳದ ಯುವತಿ,ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು

Suddi Udaya
ಬೆಳ್ತಂಗಡಿ:ಧರ್ಮಸ್ಥಳದ ಗ್ರಾಮದ ಬೊಳಿಯಾರ್ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಪುತ್ರಿ,ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ (22 ವರ್ಷ) ನಿಗೂಢವಾಗಿ ಸಾವನ್ನಪ್ಪಿದ ಘಟನೆ ಪಂಜಾಬ್ ನಲ್ಲಿ ಮೇ. 17 ರಂದು ನಡೆದಿದೆ. ಪಂಜಾಬಿನ ಎಲ್ ಪಿಯು ಪಗ್ವಾಡ...
ನಿಧನ

ನಿಡ್ಲೆ ನಿವಾಸಿ ಎಸ್‌.ಕೆ. ಡಿ.ಆ‌ರ್ ಡಿ.ಪಿ ಉದ್ಯೋಗಿ ಸತೀಶ್ ನಿಧನ

Suddi Udaya
ಬೆಳ್ತಂಗಡಿ; ನಿಡ್ಲೆ ಗ್ರಾಮದ ದಾಯಿಲಾಟ ನಿವಾಸಿ ಎಸ್.ಕೆ. ಡಿ. ಆ‌ರ್. ಡಿ. ಪಿ ಉದ್ಯೋಗಿ ಸತೀಶ್ (38ವ) ಹೃದಯಾಘಾತದಿಂದ ನಿಧನರಾಗಿದ್ದಾರೆ . ಇವರು ಶ್ರೀ ಈ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಯಾಗಿ ಬೆಳಗಾವಿ...
ನಿಧನ

ಗಂಗಯ್ಯ ಗೌಡ, ಕೊಡಿಂಗೇರಿ ನಿಧನ

Suddi Udaya
ಕೊಕ್ಕಡ : ಇಲ್ಲಿಯ ಕೊಡಿoಗೇರಿ ನಿವಾಸಿ ಗಂಗಯ್ಯ ಗೌಡ (90 ವ.) ವಯೋಸಹಜವಾಗಿ ಮೇ. 16ರಂದು ನಿಧನರಾದರು. ಇವರು ಪಟೇಲರ ಆಡಳಿತ ವ್ಯವಸ್ಥೆಯಲ್ಲಿ ಕೊಕ್ಕಡ ಗ್ರಾಮ ಸಹಾಯಕರಾಗಿ ಸುಮಾರು 10 ವರ್ಷಗಳ ಕಾಲ ಕೆಲಸ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ನಿದ್ದೆ ಮಾತ್ರೆ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಕಲಾವಿದ ಮುಂಡಾಜೆಯ ಜಯರಾಂ ಕೆ. ಮೃತ್ಯು

Suddi Udaya
ಬೆಳ್ತಂಗಡಿ: ನಿದ್ದೆ ಮಾತ್ರೆ ಸೇವಿಸಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಲಾವಿದ ಜಯರಾಂ ಕೆ. ಇಂದು ಸಂಜೆ ಮೃತಪಟ್ಟಿದ್ದಾರೆ. ಇವರು ತಾಯಿ ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ. ಕುಂಞಿರಾಮನ್ ನಾಯರ್ ಅವರ...
ನಿಧನ

ಮಾನಿಮಾರ್ ತಿಮ್ಮಪ್ಪ ಬಂಗೇರ ನಿಧನ

Suddi Udaya
ನಾವೂರು : ನಾವೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾಗಿದ್ದ ಬೇಬಿ ಬಂಗೇರರವರ ಸಹೋದರ ತಿಮ್ಮಪ್ಪ ಬಂಗೇರ (48ವ)ರವರು ಅಸೌಖ್ಯದಿಂದ ಮೇ 15ರಂದು ಬೆಳಿಗ್ಗೆ ನಿಧನರಾದರು. ಇವರು ಮೇಸ್ತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರು,...
ನಿಧನ

ಸುಧೇಕರ್ ಶಕ್ತಿನಗರದ ನಿವಾಸಿ ಉದ್ಯಮಿ ರತ್ನರಾಜ ಅಜ್ರಿ ನಿಧನ

Suddi Udaya
ಬೆಳ್ತಂಗಡಿ :ಸುದೆಕರ್ ಶಕ್ತಿನಗರ ಗುರುವಾಯನಕೆರೆ ನಿವಾಸಿಯಾಗಿದ್ದು. ಪ್ರಸ್ತುತ ಹುಬ್ಬಳ್ಳಿಯಲ್ಲಿ ಉದ್ಯಮಿಯಾಗಿದ್ದರತ್ನರಾಜ ಅಜ್ರಿ (82ವ)ಹೃದಯಘಾತದಿಂದ ಮೇ 13ರಂದು ಹುಬ್ಬಳ್ಳಿಯಲ್ಲಿ ನಿಧನರಾದರು. ಇವರು ಪತ್ನಿ ಪ್ರೇಮಲತಾ ಅಜ್ರಿ.ಓರ್ವ ಪುತ್ರಿ ಸೌಮ್ಯ ಲತಾ ಅಜ್ರಿಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿ

ಧರ್ಮಸ್ಥಳ : ಹಾವು ಕಡಿದು ಮಹಿಳೆ ಸಾವು

Suddi Udaya
ಧರ್ಮಸ್ಥಳ : ಇಲ್ಲಿಯ ನಾರ್ಯ ನಿವಾಸಿ ಶಾಂತಾ (68ವ)ರವರು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಮೇ12 ರಂದು ನಡೆದಿದೆ. ಮನೆಯ ಹಿಂಬದಿಯಲ್ಲಿ ಬಟ್ಟೆಯನ್ನು ಒಗೆಯಲು ಸಾಬೂನು ತೆಗೆಯುವ ಸಂದರ್ಭದಲ್ಲಿ ಕಿಟಕಿಯಲ್ಲಿ ಯಾವುದೋ ವಿಷದ ಹಾವು...
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಕಳೆಂಜ ಗ್ರಾ.ಪಂ. ಮಾಜಿ ಸದಸ್ಯ ಕುಶಾಲಪ್ಪ ಗೌಡ ರಿಗೆ ಮಾತೃ ವಿಯೋಗ

Suddi Udaya
ಕಳೆಂಜ: ಕಳೆಂಜ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷರೂ, ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಆದ ಕುಶಾಲಪ್ಪ ಗೌಡ ಕಜೆ ಇವರ ತಾಯಿ ರಾಮಕ್ಕ (75ವ.)ರವರು ಮೇ. 13ರಂದು ಸಂಜೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು....
error: Content is protected !!