ಕಲ್ಮಂಜ: ಇಲ್ಲಿಯ ಕರಿಯನೆಲ ಬಟ್ಟಜೆ ಮನೆ ನಿವಾಸಿ ರಾಧಾಕೃಷ್ಣ ಗೌಡ(50ವ) ರವರು ಅಸೌಖ್ಯದಿಂದ ನ.22ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಯೋಗಿನಿ, ಮಕ್ಕಳರಾದ ದಿಗಂತ್, ದಿಸಾಂತ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ....
ತೋಟತ್ತಾಡಿ: ತೆಂಗಿನ ಕಾಯಿ ತೆಗೆಯುವ ವೇಳೆ ಮರದಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ನ.20ರಂದು ನಡೆದಿದೆ. ತೋಟತ್ತಾಡಿ ಗ್ರಾಮದ ಕಜೆ ನಿವಾಸಿ ನಾಗೇಶ್ (47 ವರ್ಷ) ಮೃತ ವ್ಯಕ್ತಿ . ನ.20ರಂದು ತೆಂಗಿನ ಕಾಯಿ...
ವೇಣೂರು: ಕುಕ್ಕೇಡಿ ಗ್ರಾಮದ ಪಾಣೂರು ನಿವಾಸಿ ವೇಣೂರು ಸಿಎ ಬ್ಯಾಂಕ್ ಮಾಜಿ ನಿರ್ದೇಶಕರು,ಕೃಷಿಕರಾದ ರಾಜೇಂದ್ರ ರಾವ್ ಅವರು ಇಂದು ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಅವರು ಪಾಣೂರು ತುಳು ಒಕ್ಕೂಟದ...
ಇಳಂತಿಲ: ಎಸ್ ಎಸ್ ಎಲ್ ಸಿ ವಿಧ್ಯಾರ್ಥಿನಿಯೊಬ್ಬಳು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ ಘಟನೆ ನ.12ರಂದು ನಡೆದಿದೆ. ಘಟನೆ ವಿವರ: ಇಳಂತಿಲ ಪಾರಡ್ಕ ಮನೆ, ನಿವಾಸಿ ತಂದೆ ಶ್ರೀಧರ...
ಬೆಳ್ತಂಗಡಿ ರೆಂಕೆದಗುತ್ತು ನಿವಾಸಿ, ಪಟ್ಟಣ ಪಂಚಾಯತ್ ನಾಮನಿರ್ದೇಶನ ಸದಸ್ಯ ಅಬ್ದುಲ್ ಬಶೀರ್ ರವರು ಇಂದು ಬೆಳಗ್ಗೆ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣುಬಿಗಿದ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಮೃತದೇಹವನ್ನು ತಾಲೂಕು ಸರಕಾರಿ...
ಗುರುವಾಯನಕೆರೆ:ಪಾಂಡೇಶ್ವರ ನಿವಾಸಿ ಸನತ್ ಕುಮಾರ್ (58ವರ್ಷ) ಅಲ್ಪಕಾಲದ ಅಸೌಖ್ಯದಿಂದ ನ. 5 ರಂದು ನಿಧನರಾದರು . ಬೆಳ್ತಂಗಡಿಯಲ್ಲಿ ಟೈಲರ್ ವೃತ್ತಿಯನ್ನು ಮಾಡಿಕೊಂಡಿದ್ದ ಇವರು ಪತ್ನಿ ಕುವೆಟ್ಟು ಗ್ರಾಮ ಪಂಚಾಯತಿನ ಮಾಜಿ ಸದಸ್ಯೆ ಶ್ರೀಮತಿ ನಳಿನಿ,...
ಸುಲ್ಕೇರಿಮೊಗ್ರು ಗ್ರಾಮದ ಸೇನರಪಲ್ಕೆ ನಿವಾಸಿ ದಿ. ಚಂದು ನಾಯ್ಕ ಇವರ ಪುತ್ರಿ ಕುಮಾರಿ ಅಶ್ವಿನಿ (28 ವ) ಯವರು ನ. 2 ರಂದು ಅನಾರೋಗ್ಯದಿಂದ ದೇರಳಕಟ್ಟೆ ಯೆನಪೋಯ ಆಸ್ಪತ್ರೆ ಯಲ್ಲಿ ನಿಧನರಾದರು. ಇವರು ತಾಯಿ...