31.4 C
ಪುತ್ತೂರು, ಬೆಳ್ತಂಗಡಿ
October 26, 2026

Category : ನಿಧನ

ಅಪಘಾತಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿನಿಧನಪ್ರಮುಖ ಸುದ್ದಿವರದಿ

ಸಕಲೇಶಪುರದ ಯುವಕ ನಾಪತ್ತೆ ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ

Suddi Udaya
ಬೆಳ್ತಂಗಡಿ: ವಿಪರೀತ ಸಾಲಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಅವಿವಾಹಿತ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೇರ್ಹಳ್ಳಿ ಗ್ರಾಮದ ಅಭಿಷೇಕ್ (31) ಎಂಬಾತ ವಿಪರೀತ ಸಾಲ ಮಾಡಿಕೊಂಡ...
ನಿಧನ

ಕಲ್ಮಂಜ ಶ್ಯಾಮ ಸುಂದರ ಹೆಬ್ಬಾರ್ ನಿಧನ

Suddi Udaya
ಬೆಳ್ತಂಗಡಿ:ಕಲ್ಮಂಜ ಗಾಮದ ನಾಡೋಡಿ ನಿವಾಸಿ ಶ್ಯಾಮ ಸುಂದರ ಹೆಬ್ಬಾರ್ (72) ಅಲ್ಪಕಾಲದಅಸೌಖ್ಯದಿಂದ ಜ.10ರಂದು ಸ್ವಗೃಹದಲ್ಲಿ ನಿಧನರಾದರು.ಜೇನುಕೃಷಿ,ಅಡಕೆ ಕೃಷಿಯಲ್ಲಿ‌ ತೊಡಗಿಸಿಕೊಂಡಿದ್ದ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ....
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ನಾವೂರು: ಗೋಳಿದಡಿ ನಿವಾಸಿ ಲೀಲಾವತಿ ನಿಧನ

Suddi Udaya
ನಾವೂರು : ಇಲ್ಲಿಯ ಗೋಳಿದಡಿ ಮನೆಯ ದಿ| ಬಾಬು ಗೌಡರ ಪತ್ನಿ ಶ್ರೀಮತಿ ಲೀಲಾವತಿ (88 ವರ್ಷ) ರವರು ಜ.08 ರಂದು ನಿಧನರಾಗಿದ್ದಾರೆ. ಮೃತರು ಆರ್ ಎಸ್ ಎಸ್ ಸಂಘದ ಹಿರಿಯ ಕಾರ್ಯಕರ್ತ ಸುರೇಶ್...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿ

ಬಂದಾರು: ಕುಂಟಾಲಪಲ್ಕೆ ನಿವಾಸಿ ಜಾರಪ್ಪ ನಿಧನ

Suddi Udaya
ಬಂದಾರು: ಇಲ್ಲಿಯ ಕುಂಟಾಲಪಲ್ಕೆ ವ್ಯಾಪ್ತಿಯ ಅಂತರ ನಿವಾಸಿ ಜಾರಪ್ಪ ( 45ವ) ರವರು ಜ.08 ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ತಾಯಿ ಸುನಂದ, ಪತ್ನಿ ವಾಣಿ, ಮಕ್ಕಳಾದ ಶಹನಿ, ಚಿರಾಗ್, ಕಿಶನ್, ಒಂಬತ್ತು...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿ

ಪಿಡಬ್ಲ್ಯೂಡಿ ಗುತ್ತಿಗೆದಾರ ಮಹಮ್ಮದ್ ಮದ್ದಡ್ಕ ಅಸೌಖ್ಯದಿಂದ ನಿಧನ

Suddi Udaya
ಮದ್ದಡ್ಕ: ಪಿಡಬ್ಲ್ಯೂಡಿ ಗುತ್ತಿಗೆದಾರರಾದ ಮದ್ದಡ್ಕ ನಿವಾಸಿ ಮಹಮ್ಮದ್ ಮದಡ್ಕ ರವರು ಜ.7 ರಂದು ರಾತ್ರಿ ಅಸೌಖ್ಯದಿಂದ ಬಳಲಿ ನಿಧನರಾದರು. ಇವರು ಗುತ್ತಿಗೆದಾರರಾಗಿ ಹಲವಾರು ಕಡೆಗಳಲ್ಲಿ ಕಾಮಗಾರಿ ನಿವ೯ಹಿಸಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಮೃತರು...
ಗ್ರಾಮಾಂತರ ಸುದ್ದಿನಿಧನ

ಹಿರಿಯ ಕಾಂಗ್ರೆಸ್ ಕಾರ್ಯಕರ್ತ ವಾಸು ಗೌಡ ಬಂದಾರು ನಿಧನ

Suddi Udaya
ಬಂದಾರು :ಬಂದಾರು ರೆಂಜೆದಡಿ ನಿವಾಸಿವಾಸು ಗೌಡ 77 ವರ್ಷ ಅಲ್ಪ ಕಾಲದ ಅಸೌಖ್ಯದಿಂದ ಜ. 6ರಂದು ನಿಧನರಾದರು ಇವರು 3ಗಂಡು 4 ಹೆಣ್ಣು ಮಕ್ಕಳನ್ನು ಅಗಲಿದ್ದಾರೆಇವರು ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದರು...
ಗ್ರಾಮಾಂತರ ಸುದ್ದಿನಿಧನವರದಿ

ಮಲವಂತಿಗೆ ವೀರೇಶ್ವರ ಮರಾಠೆ ನಿಧನ

Suddi Udaya
ದಿಡುಪೆ; ಮಲವಂತಿಗೆ ಗ್ರಾಮದ ಕಜಕ್ಕೆ ನಿಸರ್ಗ ಮನೆ ನಿವಾಸಿ ವೀರೇಶ್ವರ ಮರಾಠೆ (68) ಅಲ್ಪಕಾಲದ ಅಸೌಖ್ಯದಿಂದ ಜ‌.4 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ ಪತ್ನಿ,ಪುತ್ರ ಹಾಗೂ ಪುತ್ರಿ ಇದ್ದಾರೆ. ಕೃಷಿಕರಾಗಿದ್ದ ಅವರು ತಾಳ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಸುಲ್ಕೇರಿ-ಅಟ್ರಿಂಜೆ ಸೇತುವೆಯ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಸುನಿಲ್ ಅಸೌಖ್ಯದಿಂದ ಮೃತ್ಯು

Suddi Udaya
ಬೆಳ್ತಂಗಡಿ: ಇಲ್ಲಿಯ ಸುಲ್ಕೇರಿ ಗ್ರಾಮದ ಸುಲ್ಕೇರಿ- ಅಟ್ರಿಂಜೆ ಸೇತುವೆಯ ಸೆಂಟ್ರಿಂಗ್ ಕಾಮಗಾರಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ಸುನಿಲ್(19ವರ್ಷ) ಎಂಬಾತ ಅನಾರೋಗ್ಯದಿಂದ ಮೃತಪಟ್ಟ ಘಟನೆ ಜ.2ರಂದು ವರದಿಯಾಗಿದೆ. ಅಟ್ರಿಂಜೆ ಸೇತುವೆ ಬಳಿ ತನ್ನ ಜೊತೆಗಾರರೊಂದಿಗೆ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿ

ಪೆರಿಂಜೆ: ಪರಾರಿ ಮನೆಯ ಶ್ರೀಮತಿ ಕಮಲ ನಿಧನ

Suddi Udaya
ಪೆರಿಂಜೆ: ಇಲ್ಲಿಯ ಪರಾರಿ ಮನೆಯ ದಿ. ಬಾಬು ಮೂಲ್ಯ ರವರ ಧರ್ಮಪತ್ನಿ ಶ್ರೀಮತಿ ಕಮಲ (೮೫ವ)ರವರು ಜ.೧ರಂದು ನಿಧನರಾದರು. ಮೃತರು ಪುತ್ರ ದೇಜಪ್ಪ ಕುಲಾಲ್, ಪುತ್ರಿಯರಾದ ಲೀಲಾ, ರಾಜೀವಿ, ನಾಗಮ್ಮ, ವಸಂತಿ, ಕುಸುಮ, ಸೊಸೆ,...
ನಿಧನವರದಿ

ಕಲ್ಮಂಜ: ನಿಡಿಗಲ್ ನಿವಾಸಿ ದೇಜಮ್ಮ ನಿಧನ

Suddi Udaya
ಕಲ್ಮಂಜ: ನಿಡಿಗಲ್ ಅಕ್ಷಯನಗರ ಮಂಜುಶ್ರೀ ನಿವಾಸಿ ದಿ. ಬಾಬು ಲಿಂಗಾಯತ ಅವರ ಪತ್ನಿ ದೇಜಮ್ಮ(90ವ) ಅವರು ಜ.1ರಂದು ನಿಧನರಾಗಿದ್ದಾರೆ.ಮೃತರು ಮಕ್ಕಳಾದ ಮೋನಪ್ಪ ಟಿ., ರೇವತಿ, ಗಿರಿಜಾ ಮತ್ತು ವಾರಿಜ ಅವರನ್ನು ಅಗಲಿದ್ದಾರೆ....
error: Content is protected !!