ಸುಲ್ಕೇರಿಮೊಗ್ರು ಗ್ರಾಮದ ಕಂಬಳದಡ್ಡ ನಿವಾಸಿ ಅಣ್ಣಿ ಮಡಿವಾಳ (80 ವ)ರವರು ಅಲ್ಪ ಕಾಲದ ಅಸೌಖ್ಯದಿಂದ ಮೇ 2 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಜಲಜ , ಮಕ್ಕಳಾದ ಸಂತೋಷ್, ಉಮೇಶ್ ಹಾಗೂ ಪುತ್ರಿ...
ನಾಲ್ಕೂರು: ಇಲ್ಲಿಯ ಹೆಟ್ಲಯಿ ಮನೆ ನಿವಾಸಿ ಬಾಬು (73 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಮೇ. 2ರಂದು ನಿಧರಾಗಿದ್ದಾರೆ. ಮೃತರು ಪತ್ನಿ, ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಉಜಿರೆ: ಉಜಿರೆ ಗ್ರಾಮದ ಎರ್ನೋಡಿ ನಿವಾಸಿ ಬಾಬು ಮೊಗೇರ ಅವರ ಸಹೋದರ ಅಮ್ಮು ಮೊಗೇರ (6೦ವ) ಅವರು ಅಸೌಖ್ಯದಿಂದ ಬಳಲಿ ಎ.27ರಂದು ನಿಧನರಾದರು.ಅಮ್ಮು ಮೋಗೇರ ಅವರು ಕಳೆದ ಎರಡು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು, ಮಂಗಳೂರು...
ಕೊಯ್ಯೂರು ಗ್ರಾಮದ ದೇವಸ ನಿವಾಸಿ ಬಾಬು ಗೌಡರು ಎ. 27 ರಂದು ನಿಧನರಾಗಿದ್ದಾರೆ. ಇವರು ಕೊಯ್ಯೂರಿನ ಪ್ರಸಿದ್ಧ ಹಾಗೂ ಹಿರಿಯ ಸಾರಣೆ ಮೇಸ್ತ್ರಿಯಾಗಿದ್ದರು. ಕೊಯ್ಯೂರು ಮಾತ್ರವಲ್ಲದೆ ಬೆಳ್ತಂಗಡಿ ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಮೇಸ್ತ್ರಿ...
ವೇಣೂರು: ಮೂಡುಕೋಡಿ ಗ್ರಾಮದ ಬಿಕ್ರೊಟ್ಟು ಮನೆ ನಿವಾಸಿ ಮೋನಪ್ಪ ಪೂಜಾರಿ (70ವ) ಅಲ್ಪಕಾಲದ ಅಸೌಖ್ಯದಿಂದ ಎ. 24ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಪುಷ್ಪ, ಮಕ್ಕಳಾದ ಯೋಗೀಶ್ ಬಿಕ್ರೊಟ್ಟು, ರಮೇಶ್ ಪೂಜಾರಿ, ಜಯಶ್ರೀ...
ಬೆಳ್ತಂಗಡಿ: ಇಲ್ಲಿಯ ಸಂಜಯನಗರ ನಿವಾಸಿ ಸೇಸಮ್ಮ (80ವ) ರವರು ಅಸೌಖ್ಯದಿಂದ ಎ.22ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರು ಸಹೋದರ ಬೆಳ್ತಂಗಡಿ ರಿಜಿಸ್ಟ್ರೇಷನ್ ಕಚೇರಿಯ ನಿವೃತ್ತ ಉದ್ಯೋಗಿ ಸಾಂತಪ್ಪ ಕುಲಾಲ್, ಸಹೋದರಿಯರು ಹಾಗೂ ಕುಟುಂಬ ವರ್ಗದವರನ್ನು...
ಸೋಣoದೂರು: ಪಣಕಜೆ ಕೃಷ್ಣ ನಗರ ನಿವಾಸಿ ಅಶೋಕ್ ಶೆಟ್ಟಿ (46ವ) ಅಸೌಖ್ಯದಿಂದ ಎ.22 ರಂದು ನಿಧನರಾದರು. ಮೃತರು ತಾಯಿ, ಪತ್ನಿ ಮಲ್ಲಿಕಾ, ಓರ್ವ ಪುತ್ರ ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ....
ಕಡಿರುದ್ಯಾವರ : ಇಲ್ಲಿಯ ಕಾನರ್ಪ ಕುಮೇರು ನಿವಾಸಿ ಪ್ರಗತಿಪರ ಕೃಷಿಕ ಡೀಕಯ್ಯ ಗೌಡ ಕುಮೇರು (65ವ) ಅಲ್ಪಕಾಲದ ಅಸೌಖ್ಯದಿಂದ ಎ.22ರಂದು (ಇಂದು) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಸುಂದರಿ, ಪುತ್ರ ಚಂದ್ರಶೇಖರ,...