ಅಳದಂಗಡಿ: ಭಜನಾ ಮಂಡಳಿಯ ಹಿರಿಯ ಸದಸ್ಯರು, ಖ್ಯಾತ ಯಕ್ಷಗಾನ ಭಾಗವತರಾದ, ಟೈಲರ್ ಅಳದಂಗಡಿ ಪಾಲಬೆ ನಿವಾಸಿ ಧರ್ಣಪ್ಪ ಆಚಾರ್ಯ (82ವ) ಅವರು ಅನಾರೋಗ್ಯದಿಂದ ಜು.24ರಂದು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ವಸಂತಿ, ಪುತ್ರ ಸುಬ್ರಹ್ಮಣ್ಯ...
ಅಳದಂಗಡಿ: ಸುಲ್ಕೇರಿಮೊಗ್ರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ಹಿರಿಯ ಸದಸ್ಯ ಅಲ್ಫೋನ್ಸ್ ಡಿಸೋಜ (65ವ) ಅವರು ಅಸೌಖ್ಯದಿಂದ ಜುಲೈ 23ರಂದು ನಿಧನರಾಗಿದ್ದಾರೆ. ಮೃತರು ಪತ್ನಿ,ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ....
ಓಡಿಲ್ನಾಳ: ಓಡಿಲ್ನಾಳ ಗ್ರಾಮದ ಅವುಡೆ ನಿವಾಸಿ ವಲೇರಿಯನ್ ಪಾಯಸ್ (74)ಅಲ್ಪ ಕಾಲದ ಅಸೌಖ್ಯದಿಂದ ಜು 22 ರಂದು ನಿಧನರಾದರು. ಮ್ರತರು ಪತ್ನಿ ಮತ್ತು ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಉರುವಾಲು :ಉರುವಾಲು ಗ್ರಾಮದ ಹಲೇಜಿಯ ದದ್ಯೋಟ್ಟು ನಿವಾಸಿ ಲಲಿತಾ (60ವ) ರವರು ಅಲ್ಪಕಾಲದ ಅಸೌಖ್ಯದಿಂದ ಜು. 21 ರಂದು ನಿಧನರಾಗಿದ್ದಾರೆ. ಮೃತರು ಪತಿ ಹುಕ್ರಪ್ಪ ನಾಯ್ಕ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಬೆದ್ರಬೆಟ್ಟು: ಹಲವಾರು ವರ್ಷಗಳ ಕಾಲ ರಿಫಾಯ್ಯಾ ಜುಮಾ ಮಸೀದಿಯ ಗೌರವಧ್ಯಕ್ಷರಾಗಿದ್ದ, ಉದ್ಯಮಿ ಹಮೀದ್ ಬೆದ್ರಬೆಟ್ಟು (ಅಂಗಡಿ ಹಮೀದಕ) (72ವ)ರವರು ಜು.19ರಂದು ನಿಧನರಾದರು. ಮೃತರು ಮಕ್ಕಳು ಮತ್ತು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ....
ಅರಸಿನಮಕ್ಕಿ: ಗೋಲಿತ್ತಡಿ ನಿವಾಸಿ ಬೇಬಿ ಶೆಟ್ಟಿ (61) ಅಲ್ಪಕಾಲದ ಅಸೌಖ್ಯದಿಂದ ಜು.18ರಂದು ನಿಧನ ಹೊಂದಿರುತ್ತಾರೆ. ಮೃತರು ಮಕ್ಕಳಾದ ಅಕ್ಷತಾ ಶೆಟ್ಟಿ, ದೀಪಿಕಾ ಶೆಟ್ಟಿ ಹಾಗೂ ಕುಟುಂಬಸ್ಥರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ....
ಗರ್ಡಾಡಿ: ಗರ್ಡಾಡಿ ನಿವಾಸಿ ಲೀಲಾ (53ವರ್ಷ )ರವರು ಜು.15 ರಂದು ಹೃದಯಾಘಾತದಿಂದ ಸ್ವಗ್ರಹದಲ್ಲಿ ನಿಧನರಾದರು. ಮೃತರು ಪತಿ ಲೋಕಪ್ಪ, ಮಗ ರಂಜಿತ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ...
ಬೆಳ್ತಂಗಡಿ: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಜು.9ರಂದು ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಜು.15ರಂದು ಮೃತಪಟ್ಟಿದ್ದಾರೆ. ಪುದುವೆಟ್ಟು ಗ್ರಾಮದ ಬಾಜಿದಡಿ ನೋಣಯ್ಯ ಪೂಜಾರಿ-ಮೀನಾಕ್ಷಿ ದಂಪತಿ ಪುತ್ರ ಗಣೇಶ್...