ಶಿರ್ಲಾಲು ಗ್ರಾಮದ ಅತ್ರಾಜೆ ಮನೆಯ ಶ್ರೀಮತಿ (64ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಗ್ಗಿನ ಜಾವ (ಎ14) ನಿಧನರಾದರು. ಇವರು ಸಾಧು ಸ್ವಭಾವವನ್ನು ಹೊಂದಿದ್ದು, ಎಲ್ಲರೊಂದಿಗೂ ಆತ್ಮೀಯರಾಗಿದ್ದರು. ಮೃತರು ಪತಿ ವಾಸು ಪೂಜಾರಿ,...
ಗರ್ಡಾಡಿ: ಗರ್ಡಾಡಿ ಗ್ರಾಮದ ಗುಂಡದ ಬಸ್ತಿ ಮನೆಯ ತೋಮಸ್ ಫೆರ್ನಾಂಡಿಸ್ ರವರ ಪುತ್ರ ರೊನಾಲ್ಡ್ ಪ್ರಕಾಶ್ ಫೆರ್ನಾಂಡಿಸ್ (45 ವ)ರವರು ಎ.12ರಂದು ನಿಧನರಾಗಿದ್ದಾರೆ. ಇವರು ಜೇನು ಕೃಷಿಕರಾಗಿದ್ದರು. ಮೃತರು ಪತ್ನಿ ವನಿತಾ ವಿದೇಶದಲ್ಲಿದ್ದು, ಪುತ್ರಿ...
ಚಿಬಿದ್ರೆ: ಇಲ್ಲಿಯ ಪಿತ್ತಿಲು ಮನೆ ನಿವಾಸಿ ದಯಾನಂದ ಪಿ (47ವ)ರವರು ಅನಾರೋಗ್ಯದಿಂದ ಎ.8 ರಂದು ನಿಧನರಾದರು. ಚಾರ್ಮಾಡಿಯಲ್ಲಿ ಇಂಟರ್ ನ್ಯಾಷನಲ್ ಪವರ್ ಕಾರ್ಪೋರೇಶನ್ ಪ್ರೈ. ಲಿ.ನ ಉದ್ಯೋಗಿಯಾಗಿದ್ದ ಇವರು ಕರ್ನಾಟಕ ರಾಜ್ಯ ರೈತ ಸಂಘದ...
ಉಜಿರೆ: ಕೊಟ್ಟಿಗೆಹಾರದಿಂದ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಕಾರೊಂದು ಚಾರ್ಮಾಡಿ ಘಾಟಿಯ ಎರಡನೇ ತಿರುವಿನ ಬಳಿ ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿದ ಪರಿಣಾಮ ಸುಮಾರು 100 ಮೀಟರ್ ಕೆಳಗಿನ ಕಂದಕಕ್ಕೆ ಉರುಳಿ ಬಿದ್ದು ಉಜಿರೆ...
ವೇಣೂರು: ಮೂಡುಕೋಡಿ ದರ್ಭೆ ಮನೆಯ ಆರ್ಚಕ ಪುಟ್ಟಪ್ಪಯ್ಯ ಮಾಸ್ಟರ್ (83ವ) ಅವರು ಅಸೌಖ್ಯದಿಂದ ಇಂದು ನಿಧನರಾದರು. ಪುಟ್ಟಪ್ಪಯ್ಯ ಅವರು ಸತ್ಯನಾರಾಯಣ ಪೂಜೆಗೆ ಹೆಸರುವಾಸಿಯಾಗಿದ್ದರು. ಮೂಡುಕೋಡಿ ಪರಿಸರದಲ್ಲಿ ಎಲ್ಲರೊಂದಿಗೆ ಉತ್ತಮವಾಗಿ ಬೆರೆಯುತ್ತಿದ್ದರು. ಮೃತರು ಪತ್ನಿ, ಮಕ್ಕಳು...
ಉಜಿರೆ : ಇಲ್ಲಿಯ ಕಲ್ಲೆ ಅಜಿತ್ ನಗರದ ವಾಲ್ಟರ್ ಕಾರ್ಲೊ (57ವ.) ರವರು ಹೃದಯಾಘಾತದಿಂದ . ಎ. 8ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಐರಿನ್ ಕಾರ್ಲೊ, ಪುತ್ರ ವಿಲ್ಸನ್ ಕಾರ್ಲೊ, ಪುತ್ರಿ ವಿನಿತ ಕಾರ್ಲೊ...
ಕಕ್ಕಿಂಜೆ: ಗಾಂಧಿನಗರ ಜನತಾ ಕಾಲೋನಿ ನಿವಾಸಿ ವೀರಪ್ಪಗೌಡ (49 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಎ.6ರಂದು ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧು ವರ್ಗವರನ್ನು ಅಗಲಿದ್ದಾರೆ....
ಮುಂಡಾಜೆ ಗ್ರಾಮದ ನೈಯ್ಯುಲು ನಿವಾಸಿ ಸದಾಶಿವ ನೇಕಾರ (72 ವ) ಅಲ್ಪಕಾಲದ ಅಸೌಖ್ಯದಿಂದ ಎ.7ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ಉತ್ತಮ ಮಾದರಿ ಕೃಷಿಕರಾಗಿದ್ದು ಕೃಷಿಯ ಬಗ್ಗೆ ಅಪಾರ ತಿಳುವಳಿಕೆ ಹೊಂದಿದ್ದರು. ಇವರು ಹತ್ತು ಹಲವು...
ವೇಣೂರು: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿ ನಿವಾಸಿ ಶ್ರೀಮತಿ ಕಮಲ (73ವ) ರವರು ಎ.4 ರಂದು ನಿಧನರಾದರು. ಇವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಮೃತರು ಸಹೋದರಿ ಗ್ರಾ.ಪಂ....