ಬೆಳ್ತಂಗಡಿಯ ಪ್ರಭಾತ್ ಸ್ಟೋರ್ಸ್ ನ ಮಾಲೀಕ, ಪುಂಡಲೀಕ್ ಭಟ್ ಅವರ ಪುತ್ರ ಪ್ರಶಾಂತ್ ಭಟ್ (56ವ) ಮಂಗಳೂರಲ್ಲಿ ತೀವ್ರ ಹೃದಯಾಘಾತದಿಂದ ಜೂ.18ರಂದು ನಿಧನ ಹೊಂದಿದರು ಮೃತರು ಪತ್ನಿ , ಮಕ್ಕಳನ್ನು ಅಗಲಿದ್ದಾರೆ....
ಬೆಳ್ತಂಗಡಿ: ಬೆಳ್ತಂಗಡಿ ಮೂರು ಮಾರ್ಗದ ಬಳಿ ಇರುವ ಕಾಮತ್ ಸ್ಟೋರ್ ಪ್ರೋವಿಷನ್ ನ ಮಾಲಕರಾದ ಗೋಪಾಲಕೃಷ್ಣ ಕಾಮತ್ ಜೂ.18ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಇವರು ಪತ್ನಿ ಕಸ್ತೂರಿ ಕಾಮತ್ , ಮಗ ಸೋಮನಾಥ...
ಕೊಕ್ಕಡ : ಇಲ್ಲಿಯ ಹಳ್ಳಿಂಗೇರಿ ನಿವಾಸಿ ರಾಧಾಕೃಷ್ಣ (40ವ.)ರವರು ಜೂ.17ರಂದು ಅನಾರೋಗ್ಯ ದಿಂದ ನಿಧನರಾದರು. ಜೀಪ್ ಡ್ರೈವರ್ ರಾಗಿ ಕೆಲಸ ಮಾಡುತ್ತಿದ್ದ ಮೃತರು ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಭಾಗಿಯಾಗಿದ್ದರು. ಆ ಪ್ರಯುಕ್ತ ಕಳೆದ ವರ್ಷ...
ಕೊಕ್ಕಡ : ಇಲ್ಲಿಯ ಕುಂಡಡ್ಕ ಮನೆ ನಿವಾಸಿ ಲಿಂಗಪ್ಪ ಗೌಡ (91ವ.) ರವರು ವಯೋ ಸಹಜದಿಂದ ಜೂ.16 ರಂದು ನಿಧನರಾದರು. ಇವರು ಪ್ರಗತಿಪರ ಕೃಷಿಕರಾಗಿದ್ದರು. ಮೃತರು ಪತ್ನಿ ದುಗ್ಗಮ್ಮ, ಪುತ್ರರಾದ ಜಾರಪ್ಪ ಗೌಡ, ಯೋಗೀಶ್,...
ಬೆಳ್ತಂಗಡಿ: ಮುಂಡೂರು ನಿವಾಸಿ, ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಉಪಾಧ್ಯಕ್ಷ ಕೆ.ಸೋಮ (71ವ) ಇವರು ಜೂ.15ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೆ.ಸ್ಥಾಪಿತ )ಇದರ ಮಾಜಿ ತಾಲೂಕು...
ನಾವೂರು: ಇಲ್ಲಿಯ ನೆಲ್ಲಿಪಲ್ಕೆ ನಿವಾಸಿ ಡೊಂಬ ಗೌಡ (77ವ)ರವರು ಹೃದಯಾಘಾತದಿಂದ ಇಂದು (ಜೂ.15) ನಿಧನರಾದರು. ಮೃತರು ಪತ್ನಿ ಪ್ರೇಮ, ಪುತ್ರರಾದ ಮುತ್ತಪ್ಪ ಗೌಡ, ನಾವೂರು ಗ್ರಾ.ಪಂ. ಅಧ್ಯಕ್ಷ ಗಣೇಶ್ ಗೌಡ, ಪುತ್ರಿಯರಾದ ಬಂಗಾಡಿ ಸಿ.ಎ....
ಗೇರುಕಟ್ಟೆ: ಬೆಳ್ತಂಗಡಿ ತಾಲ್ಲೂಕಿನ ಗೇರುಕಟ್ಟೆ ಸುಣ್ಣಲಡ್ಡ ನಿವಾಸಿ ಹಿರಿಯ ಕಾಂಗ್ರೆಸಿಗ ಚೆರಿಮೋನು ಬ್ಯಾರಿ (80ವ ) ಜೂ.15ರಂದು ನಿದನರಾದರು.ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದ ಇವರು ದಿ.ಇಂದಿರಾ ಗಾಂಧಿ ಕಾಲದಿಂದಲೂ ಕಳಿಯ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷವನ್ನು...
ತೆಂಕಕಾರಂದೂರು ಗ್ರಾಮದ ಪಲ್ಕೆ ಮನೆಯ ಚಂದ್ರಾವತಿ (68 ವ)ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗಿನ ಜಾವ ಸ್ವ ಗೃಹದಲ್ಲಿ ನಿಧನರಾದರು. ಕಳೆದ ಒಂದು ತಿಂಗಳ ಹಿಂದೆ ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ...
ಬೆಳ್ತಂಗಡಿ: ಚಿಬಿದ್ರೆ ಗ್ರಾಮದ ಕಕ್ಕಿಂಜೆ ಸಮೀಪದ ಕತ್ತರಿಗುಡ್ಡ ನಿವಾಸಿ ಸುಮೇಶ್ ಎಂಬವರ ಪತ್ನಿ ತೇಜಸ್ವಿ(32ವ) ಅವರು ಅಲ್ಪಕಾಲದ ಅಸೌಖ್ಯದಿಂದ ಜೂ.12ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರು ಚಾರ್ಮಾಡಿ ಗ್ರಾಮ ಪಂಚಾಯಿತಿಯ ಸಂಜೀವಿನಿ...