ನೆರಿಯ ಗ್ರಾಮದ ಗಂಡಿಬಾಗಿಲು ಪುಣ್ಕೆದಡಿ ಮನೆಯ ತಿಮ್ಮಯ್ಯ ಗೌಡ (82ವ) ರವರು ಹೃದಯಾಘಾತದಿಂದ ಅ.21 ರಂದು ನಿಧನರಾದರು. ಪ್ರಸುತ್ತ ಇವರು ಮಂಗಳೂರಿನಲ್ಲಿ ವಾಸ್ತ್ಯವಿದರು. ಮೃತರು ಪತ್ನಿ ಸೀತಮ್ಮ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಉಜಿರೆ: ಮುಂಡತ್ತೋಡಿ ನಿವಾಸಿ ಸಿ ಗೋಪಾಲ್ ಕೃಷ್ಣ ಮೆನನ್ (84ವ) ಇವರು ಅನೇಕ ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು ಅ.16ರಂದು ನಿಧನರಾಗಿದ್ದಾರೆ.. ಇವರು ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಪ್ರತಿಷ್ಠಿತ ಧರ್ಮಸ್ಥಳ ಮಂಜುನಾಥೇಶ್ವರ ಕನ್ಸ್‌ಕ್ಷನ್ ವಿಭಾಗದಲ್ಲಿ...
ಕೊಯ್ಯೂರು: ಕೊಯ್ಯೂರು ಗ್ರಾಮದ ಆದೂರು ಪೇರಾಲ್ ನಲ್ಲಿ ಸುಮಾರು 38 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದ ಆದೂರು ಪೇರಾಲಿನ ವಿಜಯ ಸ್ಟೋರ್ ಮಾಲಕ ಸಾದೂರು ಮುರಳೀಧರ ಭಟ್ ರವರು ಇತ್ತೀಚೆಗೆ ನಿಧನಹೊಂದಿದರು. ಇವರು ಕೊಯ್ಯೂರಿನಲ್ಲಿ...
ಬೆಳ್ತಂಗಡಿ: ಕನ್ಯಾಡಿ 1 ಗ್ರಾಮದ ಬೊಲ್ಲೊಟ್ಟು ನಿವಾಸಿ ಬಾಬು ಶೆಟ್ಟಿ (85ವ) ಅವರು ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಅ.9 ರಂದು ನಿಧನರಾದರು. ಇವರು ಲೋಕನಾಥೇಶ್ವರ ದೇವಸ್ಥಾನದಲ್ಲಿ ಹಲವು ವರ್ಷಗಳ ಕಾಲ ಆಡಳಿತ ಮಂಡಳಿಯ ಸದಸ್ಯರಾಗಿ...
ಬೆಳ್ತಂಗಡಿ ಕಸಬಾ ನಿವಾಸಿ ರಾಮದಾಸ್ ಜಿ ಬಾಳಿಗ (92ವ) ರವರು ವಯೋಸಹಜದಿಂದ ಅ.5 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ಬೆಳ್ತಂಗಡಿ ಸೈಕಲ್ ಅಂಗಡಿ ಹೊಂದಿದ್ದು, ಸೈಕಲ್ ಬಾಳಿಗ ಎಂದೇ ಪ್ರಸಿದ್ದರಾಗಿದ್ದರು. ಮೃದು ಸ್ವಭಾವದ ವ್ಯಕ್ತಿಯಾಗಿದ್ದರು....
ಕುತ್ಲೂರು ಗ್ರಾಮದ ಅಳಂಬ ನಿವಾಸಿ ಶಾರದಾ ಗಣಪತಿ ಸಹಸ್ರಬುಧ್ಯೆ(83ವ) ಅಸೌಖ್ಯದಿಂದ ಸುಲ್ಕೇರಿ ಗ್ರಾಮದ ಪಿಲಿಕುಡೇಲಿನಲ್ಲಿ ಅ.2ರಂದು ನಿಧನ ಹೊಂದಿದರು. ಮೃತರು ನಾಲ್ವರು ಪುತ್ರರು , ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಬೆಳ್ತಂಗಡಿ: ಮಲವಂತಿಗೆ ಗ್ರಾಮದ ದಿಡುಪೆ ಕಜಕ್ಕೆ ನಿವಾಸಿ, ಪ್ರಗತಿಪರ ಕೃಷಿಕ ರಮಾನಾಥ ಮರಾಠೆ(63ವ) ಅಲ್ಪಕಾಲದ ಅಸೌಖ್ಯದಿಂದ ಅ.2ರಂದು ನಿಧನ ಹೊಂದಿದರು. ಮೃತರು ಪತ್ನಿ ರಾಧಿಕಾ ಮರಾಠೆ, ಪುತ್ರ ಸೌರಭ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ....
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಎಂ.ವೈ ಹರೀಶ್ ಕುಮಾರ್ (63ವ) ಅವರು ಇಂದು ಹೃದಯಾಘಾತದಿಂದ ನಿಧನರಾದರು. ಕರ್ತವ್ಯದಲ್ಲಿದ್ದಾಗಲೇ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ...
ಬೆಳ್ತಂಗಡಿ: ಬೆಳ್ತಂಗಡಿ ಚರ್ಚ್ ರೋಡ್ ನಿವಾಸಿ ಬೆಳ್ತಂಗಡಿ ಸಂತ ತೆರೇಸಾ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕಿ ದಿ. ಶೇರಿ ಪಿರೇರಾ ರವರ ಪತ್ನಿ ಮೇರಿ ಗ್ರೇಸ್ ಮೋರಿಸ್ (ಮೇರಿ ಟೀಚರ್, 74ವ) ರವರು ಅಸೌಖ್ಯದಿಂದ...