ಬಳಂಜ : ಮುಜ್ಜಿಮೇರು ಮನೆಯ ಒಬ್ಬು ಪೂಜಾರಿ ನಿಧನ
ಬಳಂಜ: ಬಳಂಜ ಗ್ರಾಮದ ಮುಜ್ಜಿಮೇರು ಮನೆ ಒಬ್ಬು ಪೂಜಾರಿ(95ವ)ರವರು ಅಲ್ಪಕಾಲದ ಅಸೌಖ್ಯದಿಂದ ಫೆ.21 ರಂದು ನಿಧನರಾದರು. ಸರಳ ಸಜ್ಜನಿಕೆಯ ಆದರ್ಶ ವ್ಯಕ್ತಿಯಾಗಿದ್ದ ಒಬ್ಬು ಪೂಜಾರಿಯವರು ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.ಮೃತರು ನಾಲ್ವರು ಪುತ್ರರು, ಓರ್ವ...
