ಉಜಿರೆಯಲ್ಲಿ ವಾಸ್ತವ್ಯವಿದ್ದ ಮೂಲತಃ ಸಾವ್ಯಾ ನಿವಾಸಿ ಯೋಗೀಶ್ ಪೂಜಾರಿ (45ವ) ಅಸೌಖ್ಯದಿಂದ ಡಿ.31ರಂದು ನಿಧನರಾದರು ಮೃತರು ತಾಯಿ ರಾಧ, ಪತ್ನಿ ಜಯಂತಿ, ಮಕ್ಕಳಾದ ಕಾವ್ಯಶ್ರೀ, ಪ್ರಜ್ವಲ್, ಆರು ಮಂದಿ ಸಹೋದರರ ಎರಡು ಮಂದಿ ಸಹೋದರಿಯರನ್ನು...
ಬೆಳ್ತಂಗಡಿ: ಮುಂಡಾಜೆ ಗ್ರಾಮದ ಅರೆಕ್ಕಲ್ ನಿವಾಸಿ, ಹಿರಿಯ ಕೃಷಿಕ ಹಾಗೂ ಅಡಿಕೆ ವ್ಯಾಪಾರಿ ಇಸ್ಮಾಯಿಲ್ ಹಾಜಿ ಮೂಲೆ (ಮೂಲೆ ಮೋನು ಹಾಜಿ) ಅವರು ಅಲ್ಪ ಕಾಲದ ಅಸೌಖ್ಯದಿಂದ ಡಿ.30 ರಂದು ನಿಧನರಾಗಿದ್ದಾರೆ. ಮೂಲತಃ ಮಂಗಳೂರು...
ಚಿಬಿದ್ರೆ :ತೋಟತ್ತಾಡಿ ಗ್ರಾಮದ ಶ್ರೀ ರಕ್ಷಾ ನಿವಾಸಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಹಲವು ವರ್ಷಗಳಲ್ಲಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದ ಈಶ್ವರ್ ಗೌಡ ಪಿ. ಎಚ್. (59 ವರ್ಷ ) ಅಲ್ಪ ಕಾಲದ ಅಸೌಖ್ಯದಿಂದ ಇಂದು...
ಬೆಳ್ತಂಗಡಿ : ಉಜಿರೆ ನಿವಾಸಿ, ಅನುಗ್ರಹ ಶಾಲಾ ಬಸ್ ಚಾಲಕ, ಖಾಸಿಂ (50ವ) ಹೃದಯಾಘಾತದಿಂದ ಡಿ.28 ರಂದು ನಿಧನರಾಗಿದ್ದಾರೆ. ಇವರು ಸುಮಾರು ವರ್ಷಗಳಿಂದ ಅನುಗ್ರಹ ಶಾಲಾ ಬಸ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು ಎಲ್ಲರಿಗೂ ಚಿರ...
ಧರ್ಮಸ್ಥಳ: ಇಲ್ಲಿನ ದೊಂಡೋಲೆಯ ನಿವಾಸಿ, ಗೃಹೋದ್ಯಮಿ ಸಂಧ್ಯಾ ಎಸ್ ಭಟ್ (55ವ)ರವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಇಂದು(ಡಿ.27 ರಂದು) ನಿಧನರಾಗಿದ್ದಾರೆ. ಮೃತರು ತಾಯಿ, ಅತ್ತೆ, ಪತಿ ಶ್ರೀನಿವಾಸ್ ಭಟ್, ಪುತ್ರ...
ಬೆಳ್ತಂಗಡಿ : ಹಣ ದ್ವಿಗುಣ ಮಾಡುವುದಾಗಿ ಮೋಸ ಮಾಡಿದ ಪ್ರಕರಣಂದಿಂದ ನೊಂದ ಮಹಿಳೆ ಡಿ. 24 ರಂದುನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೀಟಾ ಮರೀನಾ ಡಿಸೋಜಾ(32) ಮೃತ ಮಹಿಳೆಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ...
ಕೊಯ್ಯೂರು : ಕೊಯ್ಯೂರು ಗ್ರಾಮದ ಅಂಡೆಟ್ಟು ನಿವಾಸಿ ಖ್ಯಾತ ನಾಟಿ ವೈದ್ಯ ರಾದ ಬಾಬು ಗೌಡ (86 ವರ್ಷ)ವಯೋ ಸಹಜ ಕಾಯಿಲೆಯಿಂದ ಡಿ.24 ರಂದು ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. 3 ಗಂಡು ಮಕ್ಕಳು...
ಬೆಳ್ತಂಗಡಿ: ಮಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಡಿ.21 ರಂದು ನಡೆದಿದೆ.ಉಜಿರೆ ಕಾಲೇಜಿನ ಸಂಸ್ಕೃತ ವಿಭಾಗದ ನಿವೃತ್ತ ಮುಖ್ಯಸ್ಥ ದಿ.ಇ.ಮಹಾಬಲ ಭಟ್ ಅವರ ಪುತ್ರ, ಕಲ್ಮಂಜ ಗ್ರಾಮದ ನಿಡಿಗಲ್ ನ ಚಂದ್ರಶೇಖರ್...
ರೆಖ್ಯ: ಇಲ್ಲಿಯ ಅರಸಿನಮಕ್ಕಿ ಗೋಳಿತಡಿ ನಿವಾಸಿ ನಾರಾಯಣ ಕುಲಾಲ್ ( 60ವ)ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರು ವೃತ್ತಿಯಲ್ಲಿ ಟೈಲರ್ ಯಾಗಿದ್ದು, ಉತ್ತಮ ನಾಟಕ ಕಲಾವಿದರು, ಕ್ರಿಕೆಟ್ ಆಟಗಾರರಾಗಿದ್ದರು.ಮೃತರು ಪತ್ನಿ, ಓರ್ವ ಪುತ್ರ, ಓರ್ವ...
ಬೆಳ್ತಂಗಡಿ : ಪುದುವೆಟ್ಟು ಗ್ರಾಮದ ಮಾಂಜೀಲು ಮನೆ ಡಿ.ವೆಂಕಟ್ರಮಣ ಹೆಬ್ಬಾರ್ ಅವರ ಧರ್ಮಪತ್ನಿ ಶ್ರೀಮತಿ ಯಶೋದಾ.(77ವ) ಅವರು ಡಿ.16ರಂದು ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರು ಮೂವರು ಪುತ್ರರಾದ ಗೋಪಾಲಕೃಷ್ಣ ಹೆಬ್ಬಾರ್, ಹರೀಶ್...