March 7, 2026

Category : ನಿಧನ

ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಮಡಂತ್ಯಾರು ಸಿ ಎ ಬ್ಯಾಂಕಿನ ಮಾಜಿ ಅಧ್ಯಕ್ಷ ಮಹಾವೀರ ಬಲ್ಲಾಳ್ ನಿಧನ

Suddi Udaya
ಕೊಯ್ಯೂರು: ಪವಿತ್ರ ಪಾವಾಪುರಿ ಯಾತ್ರೆ ಮುಗಿಸಿ ವಾಪಾಸ್ ಊರಿಗೆ ಬರುತ್ತಿದ್ದ ಮಡಂತ್ಯಾರು ನಿವಾಸಿ ಮೂಲತಃ ಕೊಯ್ಯೂರಿನ ಮಹಾವೀರ ಬಲ್ಲಾಳ್ ಪಾಟ್ನಾದಲ್ಲಿ ಮೇ. 1ರಂದು ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ಮಡಂತ್ಯಾರು ಸಿ ಎ ಬ್ಯಾಂಕಿನ...
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿನಿಧನ

ಮಗನ ಮದುವೆ ಸಂಭ್ರಮದಲ್ಲಿ ಇದ್ದ ತಂದೆ ಹೃದಯಾಘಾತದಿಂದ ಸಾವು

Suddi Udaya
ಹತ್ಯಡ್ಕ ಗ್ರಾಮದ ತುಂಬೆತಡ್ಕ ನಿವಾಸಿ ಹೊನ್ನಯ ರಾಣ್ಯ (65)ಎಂಬವರು ಎ.30 ರಂದು ಚಿಕ್ಕಮಗಳೂರುನಲ್ಲಿ ನಡೆದ ತನ್ನ ಕಿರಿಯ ಪುತ್ರನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಬಂದ ಕೂಡಲೇ ಹೃದಯಾಘಾತವಾಗಿ ಸಾವನಪ್ಪಿದ್ದಾರೆ. ಇಂದು ಮದುವೆಯ ಅತಿಥಿಸತ್ಕಾರದಲ್ಲಿ...
ನಿಧನ

ಬೆಳ್ತಂಗಡಿ ಚರ್ಚ್ ಕ್ರಾಸ್ ಬಳಿ60-65 ವರ್ಷ ವಯಸ್ಸಿನಅಪರಿಚಿತ ಗಂಡಸಿನ ಶವ ಪತ್ತೆ

Suddi Udaya
ಬೆಳ್ತಂಗಡಿ: ಬೆಳ್ತಂಗಡಿ ಕಸಬಾ ಗ್ರಾಮದ ಚರ್ಚ್ ಕ್ರಾಸ್ ಬಳಿ ಅಪರಿಚಿತ ಗಂಡಸಿನ ಶವ ಎ.30ರಂದು ಪತ್ತೆಯಾಗಿದೆ.‌ಚರ್ಚ್ ಕ್ರಾಸ್ ಬಳಿಯಿಂದ ಸವಣಾಲು ಹೋಗುವ ರಸ್ತೆಯ ಎಡಬದಿಗೆ ಪ್ರವೀಣ್ ನಾಯ್ಕ ಎಂಬವರ ಜಾಗದಲ್ಲಿ ಸುಮಾರು 60-65 ವರ್ಷ...
ನಿಧನ

ನಡ ಗ್ರಾಮದ ಪನೆಕಲ ನಿವಾಸಿ ಆಲ್ಬರ್ಟ್ ಮೋನಿಸ್ ನಿಧನ

Suddi Udaya
ನಡ: ನಡ ಗ್ರಾಮದ ಪನೆಕಲ ನಿವಾಸಿ ಆಲ್ಬರ್ಟ್ ಮೋನಿಸ್ (68ವ) ರವರು ಅಸೌಖ್ಯದಿಂದ ಇಂದು ಎ.30ರಂದು ನಿಧನರಾದರು. ಇವರು ಪ್ರಗತಿಪರ ಕೃಷಿಕರಾಗಿ, ಚರ್ಚ್ ಪಾಲನಾ ಮಂಡಳಿ ಸದಸ್ಯರಾಗಿ, ಗುರಿಕಾರರಾಗಿ, ಹಳ್ಳಿ ಮದ್ದು ವೈದ್ಯರಾಗಿ ಜನಸೇವೆ...
ನಿಧನ

ಶಿರ್ಲಾಲು ಸಿ. ಎ ಬ್ಯಾಂಕ್ ನ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಯಾಗಿ ಕಾಯ೯ನಿವ೯ಹಿಸಿದ್ದ, ಶ್ರೀಮತಿ ವಿಮಲಾ ಹೆಗ್ಡೆ ಕರಂಬಾರು ನಿಧನ

Suddi Udaya
ಕರಂಬಾರು : ಕಳೆದ 2007ರಲ್ಲಿ ಶಿರ್ಲಾಲು ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಮಿತ್ರ ರಾಗಿ , ಶಿರ್ಲಾಲು ಸಿ. ಎ ಬ್ಯಾಂಕ್ ನ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಯಾಗಿ ಸೇವೆ ಸಲ್ಲಿಸಿದ್ದ, ಕರಂಬಾರು...
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿನಿಧನ

ಎಂಟು ದಿನಗಳ ಹಿಂದೆ ಮನೆಯಲ್ಲಿ ಇಲಿ ಪಾಷಾಣ ಸೇವಿಸಿದ್ದ ಗಡಾ೯ಡಿ ಗ್ರಾಮದ ಮಜಲು ನಿವಾಸಿ ಸಂಜೀವ ಪೂಜಾರಿ ಸಾವು

Suddi Udaya
ಗಡಾ೯ಡಿ : ಎಂಟು ದಿನಗಳ ಹಿಂದೆ ಮನೆಯಲ್ಲಿ ಇಲಿ ಷಾಷಾಣ ವಿಷ ಸೇವಿಸಿದ್ದ ಗಡಾ೯ಡಿ ಗ್ರಾಮದ ಮಜಲು ಮನೆ ನಿವಾಸಿ ಸಂಜೀವ ಪೂಜಾರಿ(60 ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಎ.30 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಾಲಕ...
Uncategorizedನಿಧನಪ್ರಮುಖ ಸುದ್ದಿಬೆಳ್ತಂಗಡಿ

ಸವಣಾಲು ಉದ್ಯಮಿ ಅರುಣ್ ಕುಮಾರ್ ನಿಧನ

Suddi Udaya
ಸವಣಾಲು ಗ್ರಾಮದ ಕುಕ್ಕುಜೆ ಮನೆಯ ಅರುಣ್ ಕುಮಾರ್ (45ವ) ಅವರು ಅನಾರೋಗ್ಯದಿಂದ ಇಂದು ನಿಧನರಾದರು. ಮೃತರು ಸವಣಾಲಿನಲ್ಲಿ ಉದ್ಯಮವನ್ನು ನಡೆಸುತ್ತಿದ್ದು ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದರು. ಸವಣಾಲಿನ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರು....
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಕುಕ್ಕಾವು: ಮನೆ ಮಹಡಿಯಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೇಸ್ತ್ರಿ ಹರೀಶ್ ಮೃತ್ಯು

Suddi Udaya
ಮಿತ್ತಬಾಗಿಲು: ಮನೆಯ ಮಹಡಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಧಾರುಣ ಘಟನೆ ಬೆಳ್ತಂಗಡಿ ತಾಲೂಕಿನ ಕುಕ್ಕಾವಿನಲ್ಲಿ ನಡೆದಿದೆ. ತಾಲೂಕಿನ ಮಿತ್ತಬಾಗಿಲು ಗ್ರಾಮದ ಕುಕ್ಕಾವು ಮನೆಯ ನಿವಾಸಿ ಲಕ್ಷ್ಮಣ...
ನಿಧನ

ಗುರುವಾಯನಕೆರೆ ಕಾಮತ್ ಕಾಂಪೌಂಡ್ ನಿವಾಸಿ ಹಿರಿಯರಾದ ಎಂ. ನಿರಂಜನ್ ಕಾಮತ್ ನಿಧನ

Suddi Udaya
ಗುರುವಾಯನಕೆರೆ: ಇಲ್ಲಿಯ ಗುರುವಾಯನಕೆರೆ ಕಾಮತ್ ಕಾಂಪೌಂಡ್ ನಿವಾಸಿ ಹಿರಿಯರಾದಎಂ. ನಿರಂಜನ್ ಕಾಮತ್ ( 80ವ)ಅವರು ಅಸೌಖ್ಯದಿಂದ ಬಳಲಿ ಎ. 27 ರಂದು ಸ್ವಗೃಹದಲ್ಲಿ ನಿಧನರಾದರು.‌ಇವರು ಹಲವು ವರ್ಷಗಳ ಕಾಲ ಮುಂಬೈಯಲ್ಲಿ ಕಂಪೆನಿಯಲ್ಲಿ ಉದ್ಯೋಗದಲ್ಲಿ ಇದ್ದರು....
ನಿಧನ

ನಾಲ್ಕೂರು: ಮೋನಪ್ಪ ಪೂಜಾರಿ ಖಂಡಿಗ ನಿಧನ

Suddi Udaya
ನಾಲ್ಕೂರು ಗ್ರಾಮದ ಖಂಡಿಗ ಮನೆಯ ಮೋನಪ್ಪ ಪೂಜಾರಿಯವರು (70) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು ನಿಧನರಾದರು. ಮೃತರು ಗಂಡು ಮಕ್ಕಳಾದ ದಮ್ಮಣ್ಣ ಪೂಜಾರಿ,ಜಯ ಪೂಜಾರಿ ಪುತ್ರಿಯರಾದ ಯಶೋಧಾ, ವಿನೋದ ಹಾಗೂ ಅಪಾರ ಕುಟುಂಬ ವರ್ಗದವರನ್ನು...
error: Content is protected !!