ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೃಢ ಕಲಶಾಭಿಷೇಕ
ಬೆಳ್ತಂಗಡಿ:ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನ ಶ್ರೀರಾಮ ನಗರ ಮೈರಲ್ಕೆ ಓಡಿಲ್ನಾಳ ಇಲ್ಲಿ ಫೆ ೧೫ ರಂದು ದ್ರಢಕಲಶಾಭಿಶೇಕ ಅಲಂಬಾಡಿ ವೇದಮೂರ್ತಿ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ವಿಜ್ರಂಬಣೆಯಿಂದ ಜರಗಿತು ಬೆಳಿಗ್ಗೆ ಗಣಹೋಮ ದ್ರಡ ಕಲಶಾಭಿಶೇಕ...