ಬಂದಾರು : ಹಲವು ಮಂದಿ ಕಾಂಗ್ರೆಸ್ ಪ್ರಮುಖರು ಬಿಜೆಪಿ ಸೇರ್ಪಡೆ
ಬಂದಾರು: ಬಂದಾರು ಗ್ರಾಮದ ಪೆರ್ಲ-ಬೈಪಾಡಿ 219 ಬೂತ್ ನ ಕಾಂಗ್ರೆಸ್ ಬೂತ್ ಪ್ರಮುಖರಾದ ದಿವಾಕರ ಗೌಡ ಬಾಲಂಪಾಡಿ,ಚೆನ್ನಕೇಶವ ಗೌಡ ಬನದಮಜಲು,ನೇಮಣ್ಣ ಗೌಡ ಬೈದ್ರೊಟ್ಟು, ವಸಂತ ನಾಯ್ಕ ಕಾಪಿನಬಾಗಿಲು, ಮತ್ತು ಕಮಲಾಕ್ಷ ಗೌಡ ಬೈಪಾಡಿ ಇವರನ್ನು...
