ತೆಂಕಕಾರಂದೂರು: ತೆಂಗಿನ ಮರ ಬಿದ್ದು ಮನೆಗೆ ಹಾನಿ: ಪ್ರಾಣಾಪಾಯದಿಂದ ಪಾರು
ತೆಂಕಕಾರಂದೂರು: ತೆಂಗಿನ ಮರವೊಂದು ಮನೆಗೆ ಬಿದ್ದು ಮನೆಗೆ ಹಾನಿಯಾಗಿರುವ ಘಟನೆ ತೆಂಕಕಾರಂದೂರು ಗ್ರಾಮದ ಬದ್ಯಾರು ಕಲೆಂಜಿಂರೋಡಿನಲ್ಲಿ ಎ.7 ರಂದು ನಡೆದಿದೆ. ತೆಂಗಿನ ಮರ ಬಿದ್ದ ರಭಸಕ್ಕೆ ಮನೆಯ ಹೆಂಚು ಪುಡಿಪುಡಿಯಾಗಿದ್ದು ಮನೆ ಸಂಪೂರ್ಣ ಹಾನಿಯಾಗಿದೆ....
