ಬೆಳ್ತಂಗಡಿಯಲ್ಲಿ ಶ್ರೀ ಸಾಯಿ ರೇಕಿ ತರಬೇತಿ ಕೇಂದ್ರ ಶುಭಾರಂಭ
ಬೆಳ್ತಂಗಡಿ: ಇಲ್ಲಿಯ ಮಾರಿಗುಡಿ ಸಮೀಪ ಹವಿಷ್ಕಾ ಕಾಂಪ್ಲೆಕ್ಸ್ನಲ್ಲಿ ಪುಷ್ಪರಾಜ್ ಸವಣಾಲು ಇವರ ಶ್ರೀ ಸಾಯಿ ರೇಕಿ ತರಬೇತಿ ಕೇಂದ್ರವು ಶುಭಾರಂಭಗೊಂಡಿತು. ಉದ್ಘಾಟನೆಯನ್ನು ವಿಜಯ ಗುರೂಜಿ ಮಾದುಕೋಡಿ, ಹರೀಶ್ ಗುರೂಜಿ ಮಾದುಕೋಡಿ ನೆರವೇರಿಸಿದರು. ಈ ಸಂದರ್ಭ...
