ಹತ್ಯಡ್ಕ ತುಂಬೆತ್ತಡ್ಕ ಕಾಳಬೈರವ ಸ್ವಾಮಿ ಶ್ರೀ ಮಾರಿ ಅಮ್ಮನ ಮಾರಿಗುಡಿಯಲ್ಲಿ ವಾರ್ಷಿಕ ಮಾರಿ ಪೂಜೆ ಉತ್ಸವ
ಹತ್ಯಡ್ಕ: ತುಂಬೆತ್ತಡ್ಕ ಕಾಳಬೈರವ ಸ್ವಾಮಿ ಶ್ರೀ ಮಾರಿ ಅಮ್ಮನವರ ಮಾರಿಗುಡಿ ಇಲ್ಲಿನ ವಾರ್ಷಿಕ ಮಾರಿ ಪೂಜೆ ಉತ್ಸವ ಜ. 13 ರಂದು ನಡೆಯಿತು. ಆದಿ ಮನೆ ಮೊಕ್ತೇಸರರಾದ ಶ್ರೀಮಾತಿ ಪರಮೇಶ್ವರಿ ಇವರ ಮನೆಯಿಂದ ಭಂಡಾರ...
