ಅರಸಿನಮಕ್ಕಿ: ಇಲ್ಲಿಯ ಅಂಗಡಿ ಗುಡ್ಡೆ ನಿವಾಸಿ ಶ್ರೀಮತಿ ಬಾಲಕಿ (ವ. 59)ರವರು ಆ. 1ರಂದು ರಾತ್ರಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತಿ ತುಂಗ ಗೌಡ, ಪುತ್ರ ವಿಶ್ವನಾಥ, ಪುತ್ರಿಯರಾದ ಉಷಾ, ಆಶಾ,...
ಬೆಳ್ತಂಗಡಿ : ಕಲ್ಮಂಜ ಗ್ರಾಮದ ಮಾಣಿಂಜೆ ಎಂಬಲ್ಲಿ ವಿಪರೀತವಾಗಿ ಸುರಿದ ಮಳೆಯಿಂದಾಗಿ ಅಣೆಕಟ್ಟುವಿನಲ್ಲಿ ಮರದ ಕೊಂಬೆಗಳು ಬಂದು ಸೇರಿದ್ದು ಅನೇಕ ಪ್ರಮಾಣದ ನಷ್ಟ ಉಂಟಾಗಿದ್ದು ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆದಷ್ಟು ಬೇಗ ಸಂಬಂಧಪಟ್ಟವರು ಇದನ್ನು...
ಮಡಂತ್ಯಾರು- ಪುಂಜಾಲಕಟ್ಟೆ ವರ್ತಕರ ಸಂಘದಿಂದ ಮಡಂತ್ಯಾರಿನಲ್ಲಿ ಗುಡ್ಡ ಕುಸಿದು ಸಾವಿರಾರು ರೂಪಾಯಿಗಳಷ್ಟು ತೊಂದರೆ ಅನುಭವಿಸಿ ಅಪಾರ ನಷ್ಟಗೊಳಗಾದ ನಿಸರ್ಗ ಅಕ್ವಾ ಸರ್ವಿಸ್ ಮಾಲಕ ಪ್ರಶಾಂತ್ ರವರಿಗೆ ಸಹಾಯ ಹಸ್ತದ ಚೆಕ್ ನೀಡಿ ಸಾಂತ್ವಾನ ಮಾಡಲಾಯಿತು....
ಶಿರೂರು ಮತ್ತು ಹಾಗೂ ಕೇರಳದ ವಯನಾಡ್ಭೂಕುಸಿತದಿಂದ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ, ಪಶ್ಚಿಮ ಘಟ್ಟದಲ್ಲಿನ ಅನಧಿಕೃತ ಹೋಮ್ ಸ್ಟೇ, ಬಡಾವಣೆ, ರೆಸಾರ್ಟ್ ತೆರವಿಗೆ ಖಡಕ್ ಸೂಚನೆ ನೀಡಿದೆ. ಈ ಸಂಬಂಧ ಅರಣ್ಯ ಖಾತೆ ಸಚಿವ ಈಶ್ವರ್...
ಸವಣಾಲು ಗ್ರಾಮದ ಕಾಳಿಕಾಂಬ ತಿರುವಿನಿಂದ ಬಾಡಡ್ಕ ಪಿಲಿಕಲ ಹೋಗುವ ರಸ್ತೆ ಸುಮಾರು ೧೦ ಮೀಟರ್ ದೂರದವರೆಗೆ ಬಿರುಕು ಬಿಟ್ಟಿದ್ದು, ರಸ್ತೆ ಬಂದ್ ಆಗಿದೆ. ಪಕ್ಕದ ಗುಡ್ಡೆ ಕುಸಿಯುತ್ತಿದೆ. ಸ್ಥಳಕ್ಕೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಪಿಡಿಒ...
ಪಟ್ರಮೆ : ಭಾರೀ ಮಳೆಗೆ ಪಟ್ರಮೆ ಗ್ರಾಮದ ಹಟ್ಟೆಕಲ್ಲು ನಿವಾಸಿ ವಿಜಯ ಎಂಬುವವರ ಮನೆಯ ಗೋಡೆ ಕುಸಿತಗೊಂಡ ಘಟನೆ ಆ.2 ರಂದು ಮಧ್ಯಾಹ್ನ ನಡೆದಿದೆ. ವಿಜಯ ರವರ ಪತ್ನಿ ಮಧ್ಯಾಹ್ನ ಸಮಯ ಅಡುಗೆ ಮಾಡುತ್ತಿರುವಾಗ...
ಚಾರ್ಮಾಡಿ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ರಣಭೀಕರ ಮಳೆಗೆ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪಿಯ ಗಾಂಧಿನಗರ ಇಸ್ಮಾಯಿಲ್ ಅವರ ಮನೆ ಗೋಡೆ ಕುಸಿತಗೊಂಡ ಘಟನೆ ನಡೆದಿದೆ. ಗೋಡೆ ಕುಸಿದ ಪರಿಣಾಮ ಮನೆಗೆ ತೀವ್ರ ಹಾನಿಯಾಗಿದ್ದು...
ನಯನಾಡು : ಇಲ್ಲಿಯ ಪಿಲಾತಬೆಟ್ಟು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ-ರಕ್ಷಕ ಸಭಾ ಕಾರ್ಯಕ್ರಮವು ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಇಲ್ಲಿನ ಚರ್ಚ್‌ನ ಧರ್ಮಗುರು ಅನಿಲ್ ಅವಿಲ್ಡ್ ಲೋಬೊರವರು ಉದ್ಘಾಟಿಸಿ ಶಿಕ್ಷಕ...
ಬೆಳ್ತಂಗಡಿ: ಕರ್ನಾಟಕ ಸರಕಾರದ ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಆ.2 ರಂದು ಬೆಳ್ತಂಗಡಿ ತಾಲೂಕಿನಲ್ಲಿ ಭೀಕರ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮದ್ದಡ್ಕ...
ಕೊಕ್ಕಡ: ಭಾರಿ ಮಳೆಯಿಂದಾಗಿ ಕೊಕ್ಕಡ ಗ್ರಾಮದ ಬಲಿಪಗುಡ್ಡೆ ಶ್ರೀಮತಿ ಸುಶೀಲ ಅವರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದ್ದು ಇಂದು(ಆ.2 ) ಭಾರತೀಯ ಜನತಾ ಪಾರ್ಟಿಯ ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ ನೀಡಿ ಶೀಘ್ರವಾಗಿ ಅವರನ್ನು...