ಮುಂಡಾಜೆ: ನಿಡಿಗಲ್ ಬಳಿ ರಸ್ತೆಯಲ್ಲೆ ಹೂತು ಹೋದ ವಾಹನಗಳು: ಗಂಟೆಗಟ್ಟಲೇ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ
ಕಲ್ಮಂಜ: ಭಾರಿ ಮಳೆಯಿಂದಾಗಿ ಕಲ್ಮಂಜ ಗ್ರಾಮದ ನಿಡಿಗಲ್ ಬಳಿ ಕಾಮಗಾರಿ ನಡೆಸಿದ್ದ ರಸ್ತೆಗೆ ಮಣ್ಣು ಹಾಕಲಾಗಿದ್ದು ಇದರಿಂದ ಲಾರಿ , ಜೀಪ್ ಹಾಗೂ ಇತರ ವಾಹನಗಳ ಟಯರ್ ಹೂತು ಹೋದ ಘಟನೆ ಜು.19 ರಂದು...
