ರೇಷ್ಮೆರೋಡ್ ಬಳಿಯ ಪೆಟ್ರೋಲ್ ಗುಣಮಟ್ಟ ಅಸಮಪ೯ಕ ಆರೋಪ : ರಿಕ್ಷಾ ಚಾಲಕರಿಂದ ಬೆಳ್ತಂಗಡಿ ಠಾಣೆಗೆ ದೂರು
ಬೆಳ್ತಂಗಡಿ:ರೇಷ್ಮೆರೋಡ್ ಪೆಟ್ರೋಲ್ ಪಂಪ್ ನಲ್ಲಿ ಡಿಸಿಲ್ , ಪೆಟ್ರೋಲ್, ಹಾಕಿದ ವಾಹನಗಳು ಅರ್ಧದಲ್ಲಿ ನಿಲ್ಲುತ್ತಿದೆ ಎಂದು ಆರೋಪಿಸಿ ಆಟೋ ಚಾಲಕರು ಪೋಲೀಸರಿಗೆ ದೂರು ನೀಡಿದ ಘಟನೆ ಇಂದು ನಡೆದಿದೆ. ಪೆಟ್ರೋಲ್ ಗೆ ಡಿಸೇಲ್ ಹಾಗೂ...
