ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಪವರ್ ಮ್ಯಾನ್ ವಿಜೇಶ್ ಕುಟುಂಬಕ್ಕೆ ಕೆನಾರ ಬ್ಯಾಂಕ್‌ನಿAದ ೧ ಕೋಟಿ ರೂ. ವಿಮಾ ಮೊತ್ತದ ಚೆಕ್ ವಿತರಣೆ
ಬೆಳ್ತಂಗಡಿ: ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಕರ್ತವ್ಯನಿರತ ಮೆಸ್ಕಾಂ ಪವರ್ ಮ್ಯಾನ್ ವಿಜೇಶ್ ಕುಟುಂಬಕ್ಕೆ ಕೆನಾರ ಬ್ಯಾಂಕ್ ವತಿಯಿಂದ ಒಂದು ಕೋಟಿ ರೂ. ವಿಮಾ ಮೊತ್ತದ ಚೆಕ್ ವಿತರಿಸಲಾಯಿತು. ಕೆಲ ತಿಂಗಳ ಹಿಂದೆ ಕುವೆಟ್ಟು ಗ್ರಾಮ...
