ಕೊಕ್ಕಡ: ಕಳೆದ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಹಳ್ಳಿಂಗೇರಿ ಕ್ವಾಟ್ರಸ್ ನ ಎರಡು ಮನೆಗಳಿಗೆ ಹಾಗೂ ಕಾರಿನ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ ಶೀಟ್, ಹಂಚು ಪುಡಿಯಾಗಿದ್ದು ಮೇ 10 ರಂದು...
ಮಲವಂತಿಗೆ: ಗ್ರಾಮದ ಮಕ್ಕಿ ಮನೆಯ 106 ವರ್ಷದ ಹಿರಿಯ ಸೀತಜ್ಜಿ ಕರಿಯಾಲು ಬೂತಿನಲ್ಲಿ ಮತದಾನ ಮಾಡಿದರು.ಗ್ರಾಮದ ಹಿರಿಯ ಅಜ್ಜಿಮತದಾನ ಮಾಡಲು ಆಗಮಿಸಿದಾಗ ಎಲ್ಲರೂ ಅತ್ಯಂತ ಪ್ರೀತಿಯಿಂದ ಮತದಾನ ಕೇಂದ್ರಕ್ಕೆ ಸ್ವಾಗತಿಸಿದರು.ತನ್ನ ಅತ್ಯಮೂಲ್ಯ ಹಕ್ಕನ್ನು ಚಲಾಯಿಸಿ...
ಕಳೆಂಜ: ಕಳೆದ ರಾತ್ರಿ ಸುರಿದ ಗಾಳಿ ಮಳೆಗೆ ಕಳೆಂಜ ಗ್ರಾಮ ಕಾಯರ್ತಡ್ಕದ ಪಂಜಾಲು ಶೇಖರ ಗೌಡ ರವರ ಮನೆಯಲ್ಲಿ ಬಿಸಿ ನೀರಿನ ಸೋಲಾರ್ ನ ಮೇಲೆ ಮರ ಬಿದ್ದು 40ಸಾವಿರ ರೂಪಾಯಿಯಷ್ಟು ನಷ್ಟ ಸಂಭವಿಸಿದೆ.ಇಗಾಗಲೇ...
ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಗುಂಡಿರು ಗಣೇಶ್ ನಗರದ ಕೃಷ್ಣಪ್ಪ ಗೌಡ ಹಾಗೂ ಸುಶೀಲ ದಂಪತಿಯ ಸುಪುತ್ರಿ ಮೋಹಿನಿಯವರು ಮದರಂಗಿ ಶಾಸ್ತ್ರದ ಮದ್ಯೆ ಕರಿಯಾಲು ಬೂತಿನಲ್ಲಿ ಮತ ಚಲಾವಣೆ ಮಾಡಿದರು....
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 241 ಬೂತುಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು ಇಂದು ಬೆಳಿಗ್ಗೆ 7 ರಿಂದ 5.00 ರವರೆಗೆ ಶೇ. 73.64 % ಮತದಾನ ನಡೆಯಿತು. ತಾಲೂಕಿನದ್ಯಾಂತ ಬೆಳಿಗ್ಗೆಯಿಂದ ಮತದಾರರಿಂದ ಉತ್ತಮ ಸ್ಪಂದನೆ...
ಬಳಂಜ: ಪ್ರಜಾಪ್ರಭುತ್ವ ಹಬ್ಬದಲ್ಲಿ 85 ವರ್ಷದ ಗಂಗಮ್ಮ ಹೆಗ್ಡೆಯವರು ವೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದರು. ವಯೋಸಹಜವಾಗಿ ಅನಾರೋಗ್ಯದ ಸಮಸ್ಯೆಯಲ್ಲಿದ್ದರು ತಮ್ಮ ಹಕ್ಕನ್ನು ಬಳಂಜ ಶಾಲೆಯಲ್ಲಿ ಚಲಾಯಿಸಿ ಇತರರಿಗೆ ಪ್ರೇರಣೆಯಾದರು....
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 241 ಬೂತುಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು ಇಂದು ಬೆಳಿಗ್ಗೆ 7 ರಿಂದ 3.30 ರವರೆಗೆ ಶೇ. 61 % ಮತದಾನ ನಡೆಯಿತು. ತಾಲೂಕಿನದ್ಯಾಂತ ಬೆಳಿಗ್ಗೆಯಿಂದ ಮತದಾರರಿಂದ ಉತ್ತಮ ಸ್ಪಂದನೆ...