ನೆರಿಯ: ಬೈಲಂಗಡಿ ಬಸದಿಯ ಪ್ರಧಾನ ಅರ್ಚಕ ಮಿತ್ರಸೇನಾ ಇಂದ್ರ ನಿಧನ
ನೆರಿಯ: ಬೈಲಂಗಡಿ ಪಾರ್ಶ್ವನಾಥ ಬಸದಿಯ ಪ್ರಧಾನ ಅರ್ಚಕರಾದ ಮಿತ್ರಸೇನಾ ಇಂದ್ರ (72 ವ) ಸೆ.25 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಮೋಹಿನಿ, ಪುತ್ರ ಶಾಂಕಿರಣ, ಪುತ್ರಿಯರಾದ ಸಂಸ್ಕೃತಿ, ಪಲ್ಲವಿ ಹಾಗೂ ಸಹೋದರರಾದ...
