ಬೆಳ್ತಂಗಡಿ: ಕುಣಿತ ಭಜನಾ ತರಬೇತುದಾರರ ತಂಡದ “ಭಜೋರೆ ಮಾರುತಿ” ನೂತನ ಲಾಂಚನ ಬಿಡುಗಡೆ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೆಳ್ತಂಗಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ಹಾಗೂ ಮಂಜುಶ್ರೀ ಭಜನಾ ಮಂಡಳಿ ಮೇಲಂತಬೆಟ್ಟು ಇದರ ಆಶ್ರಯದಲ್ಲಿ ಮೇ 17 ರಂದು ನಡೆದ...
