ಉಜಿರೆ ಗ್ರಾ.ಪಂ. ಪ್ರಭಾರ ಪಿಡಿಒ ಆಗಿ ರಾಘವೇಂದ್ರ ಪಾಟೀಲ ನೇಮಕ
ಬೆಳ್ತಂಗಡಿ: ನಿವೃತ್ತಿಯಿಂದ ತೆರವಾಗಿರುವ ಉಜಿರೆ ಗ್ರಾಮ ಪಂಚಾಯತಿಗೆ ಅಂಡಿಂಜೆ ಗ್ರಾಮ ಪಂಚಾಯತಿ ಪಿಡಿಒ ರಾಘವೇಂದ್ರ ಪಾಟೀಲ ಅವರನ್ನು ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಲು ನೇಮಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಆದೇಶಿಸಿದ್ದಾರೆ. ಉಜಿರೆ ಗ್ರಾ.ಪಂ. ಪಿಡಿಒ ಪ್ರಕಾಶ್...
