ಯಕ್ಷಧ್ರುವ -ಯಕ್ಷ ಶಿಕ್ಷಣ “ಯಕ್ಷಗಾನ ನಾಟ್ಯ ತರಗತಿ
ಮಚ್ಚಿನ :ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ ಬಳ್ಳಮಂಜ, ಬೆಳ್ತಂಗಡಿತಾಲ್ಲೂಕು.ಇಲ್ಲಿ“ಯಕ್ಷಧ್ರುವ -ಯಕ್ಷ ಶಿಕ್ಷಣ “ಯಕ್ಷಗಾನ ನಾಟ್ಯ ತರಗತಿ ಜೂ.21 ನಡೆಯಿತು. ಭುಜಬಲಿ ಧರ್ಮಸ್ಥಳ, ಹಿರಿಯ ಯಕ್ಷಗಾನ ಸಂಘಟಕರು, ಪಟ್ಲ ಫೌಂಡೇಶನ್ ಟ್ರಸ್ಟಿಗಳು. ಕಾರ್ಯಕ್ರಮ ಉದ್ಘಾಟಿಸಿ...
